ನೀಲಿ ಸೀರೆಯಲ್ಲಿ ಗ್ಲಾಮರಸ್ ಬೊಂಬೆಯಾಗಿದ್ದಾಳೆ 'ಬ್ರಹ್ಮಚಾರಿ' ಹುಡುಗಿ!

First Published 16, Dec 2019, 5:41 PM

ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅದಿತಿ ಪ್ರಭುದೇವ್ 'ಬ್ರಹ್ಮಚಾರಿ' ಸಿನಿಮಾ ಮೂಲಕ ಸದ್ಯ ಸದ್ದು ಮಾಡುತ್ತಿದ್ದಾರೆ. ಇವರು ಫೋಟೋ ಶೂಟ್‌ವೊಂದನ್ನು ಮಾಡಿಸಿಕೊಂಡಿದ್ದು ಗ್ಲಾಮರಸ್ ಬೊಂಬೆಯಂತೆ ಕಾಣಿಸುತ್ತಿದ್ದಾರೆ. ನೀಲಿಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ಅದಿತಿ ಫೋಟೋಗಳಿವು! 

ನೀನಾಸಂ ಸತೀಶ್ ಜೊತೆಗೆ ಮಾಡಿರುವ 'ಬ್ರಹ್ಮಚಾರಿ' ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ.

'ತೋತಾಪುರಿ 1', 'ರಂಗನಾಯಕಿ' ಸಿನಿಮಾಗಳು ಬಿಗ್ ಹಿಟ್ ನೀಡಿವೆ.

'ಗುಂಡಯ್ಯನ ಹೆಂಡ್ತಿ' ಚಿತ್ರದ ಮೂಲಕ ಕಿರುತೆರೆಗೆ ಕಾಲಿಟ್ಟರು.

'ನಾಗಕನ್ನಿಕೆ' ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್ ಆಯಿತು.

ಚಿರಂಜೀವಿ ಸರ್ಜಾ ಜೊತೆ 'ಸಿಂಗ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ 'ಶಾನೆ ಟಾಪಾಗವ್ಳೆ ಹಾಡು ಹುಡುಗರ ಫೇವರೇಟ್.

loader