- Home
- Entertainment
- Sandalwood
- ಫ್ಯಾಂಟಸಿ ಸಿನಿಮಾದಲ್ಲಿ ಬಿಗ್‌ಬಾಸ್ ಪ್ರಿಯಾಂಕ;ಹಿರಿತೆರೆಯಲ್ಲೂ ಅಗ್ನಿಸಾಕ್ಷಿ ಧಾರಾವಾಹಿ ವಿಲನ್ ಹವಾ
ಫ್ಯಾಂಟಸಿ ಸಿನಿಮಾದಲ್ಲಿ ಬಿಗ್‌ಬಾಸ್ ಪ್ರಿಯಾಂಕ;ಹಿರಿತೆರೆಯಲ್ಲೂ ಅಗ್ನಿಸಾಕ್ಷಿ ಧಾರಾವಾಹಿ ವಿಲನ್ ಹವಾ
ಕಿರುತೆರೆ ನಟಿ ಹಾಗೂ ಬಿಗ್‌ಬಾಸ್‌ನ ಸ್ಪರ್ಧಿ ಪ್ರಿಯಾಂಕ ಶಿವಣ್ಣ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆಯಿಂದ ಬೆಳ್ಳಿತೆರೆಗೆ ಬರುತ್ತಿದ್ದಾರೆ.

‘ಫ್ಯಾಂಟಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಜೂಮ್’ ಸೇರಿದಂತೆ ಒಂದಿಷ್ಟುಚಿತ್ರಗಳಲ್ಲಿ ಸಣ್ಣ ಪುಟ್ಟಪಾತ್ರ ಮಾಡಿದವರು.

ಆದರೆ, ‘ಅಗ್ನಿಸಾಕ್ಷಿ’ ಧಾರಾವಾಹಿ ಹಾಗೂ ಬಿಗ್‌ಬಾಸ್ ರಿಯಾಲಿಟಿ ಶೋ ಇವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು.

ಪವನ್ ಡ್ರೀಮ… ಫಿಲಂಸ್ ಲಾಂಛನದಲ್ಲಿ ನಿರ್ಮಾಣದ ಸೈಕಲಾಜಿಕಲ… ಥ್ರಿಲ್ಲರ್ ಇದು. ಪವನ್ ಕುಮಾರ್ ಆರ್ ಈ ಚಿತ್ರದ ನಿರ್ದೇಶಕ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆ ಆಗಿದೆ.

ಡ್ರಾಮಾ ಜ್ಯೂನಿಯರ್ಸ್ ಸೀಸನ್ 3ರಲ್ಲಿ ಅಂತಿಮ ಹಂತ ತಲುಪಿದ್ದ ಸ್ಪರ್ಧಿ ಅನುರಾಗ್ ಪಾತ್ರವೇ ಈ ಚಿತ್ರದ ಕೇಂದ್ರಬಿಂದು.

ಬೆಂಗಳೂರು ಸುತ್ತ ಮುತ್ತ 23 ದಿನ ಆಗಿದ್ದು, ಇನ್ನೂ ನಾಲ್ಕು ದಿನಗಳ ಶೂಟಿಂಗ್ ಬಾಗಿ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಪ್ರಿಯಾಂಕ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಬಿಗ ಬಾಸ್ ನಂತರ ಪ್ರಿಯಾಂಕ ಹೆಚ್ಚಾಗಿ ಫೋಟೋ ಶೂಟ್ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

ಅಗ್ನಿಸಾಕ್ಷಿಯಲ್ಲಿ ಪ್ರಿಯಾಂಕ ವಿಲನ್ ಪಾತ್ರಕ್ಕೆ ಫಿದಾ ಆದ ಅಭಿಮಾನಿಗಳು ತಪ್ಪದೆ ಈ ಸಿನಿಮಾ ನೋಡುತ್ತಾರೆಂಬ ನಿರೀಕ್ಷೆ ಹುಟ್ಟಿಸಿದೆ.