'ಗಂಗೆ ಬಾರೆ ತುಂಗೆ ಬಾರೆ' ಎಂದ ನಟಿ ಈಗ ಕಾಲಿವುಡ್‌ನಲ್ಲಿ ಫುಲ್ ಮಿಂಚಿಂಗ್!
'ಗಂಗೆ ಬಾರೆ ತುಂಗೆ ಬಾರೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿ ಸುನೈನಾ ಕನ್ನಡ ಚಿತ್ರರಂಗದಿಂದ ದೂರ ಆಗಿರುವುದು ಏಕೆ?
110

ಸುನೈನಾ ಹುಟ್ಟಿದ್ದು ಏಪ್ರಿಲ್ 17, 1989ರಲ್ಲಿ.

ಸುನೈನಾ ಹುಟ್ಟಿದ್ದು ಏಪ್ರಿಲ್ 17, 1989ರಲ್ಲಿ.
210

ಸುನೈನಾ ಮೂಲತಃ ಮಹಾರಾಷ್ಟ್ರದವರು .

ಸುನೈನಾ ಮೂಲತಃ ಮಹಾರಾಷ್ಟ್ರದವರು .
310

ಮಾಡಲಿಂಗ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು .

ಮಾಡಲಿಂಗ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು .
410

2005ರಲ್ಲಿ ತೆಲುಗು 'ಕುಮಾರ್ ವರ್ಸಸ್ ಕುಮಾರಿ' ಇವರ ಮೊದಲ ಚಿತ್ರ.

2005ರಲ್ಲಿ ತೆಲುಗು 'ಕುಮಾರ್ ವರ್ಸಸ್ ಕುಮಾರಿ' ಇವರ ಮೊದಲ ಚಿತ್ರ.
510

ಸುನೈನಾ ಮಲಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಸುನೈನಾ ಮಲಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.
610

ನಾಲ್ಕಕ್ಕೂ ಹೆಚ್ಚು ವೆಬ್‌ಸೀರಿಸ್‌ನಲ್ಲಿ ಮಿಂಚಿದ್ದಾರೆ.

ನಾಲ್ಕಕ್ಕೂ ಹೆಚ್ಚು ವೆಬ್‌ಸೀರಿಸ್‌ನಲ್ಲಿ ಮಿಂಚಿದ್ದಾರೆ.
710

ಸುನೈನಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಸುನೈನಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
810

26ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.

26ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.
910

'ಗಂಗೆ ಬಾರೆ ತುಂಗೆ ಬಾರೆ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

'ಗಂಗೆ ಬಾರೆ ತುಂಗೆ ಬಾರೆ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
1010

ಇದೇ ಸುನೈನಾ ಅವರ ಕೊನೆಯ ಸಿನಿಮಾ.

ಇದೇ ಸುನೈನಾ ಅವರ ಕೊನೆಯ ಸಿನಿಮಾ.
Latest Videos