ರಾಜ್‌ಕುಮಾರ್ ಜೊತೆ ಹೆಜ್ಜೆ ಹಾಕಿದ 'ಹೊಸ ಬೆಳಕು' ಸರಿತಾ ಹೇಗಿದ್ದಾರೆ ನೋಡಿ!

First Published 30, Jan 2020, 3:27 PM IST

250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಸರಿತಾ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿರುವ ಅವರ  ಫೋಟೋಗಳಿಂದ ಕನ್ನಡ ಚಿತ್ರರಂಗದ ಹಳೆಯ ಸಮಧುರ ನೆನಪುಗಳನ್ನು ಒಮ್ಮೆ ಮೆಲಕು ಹಾಕೋಣ.
 
ಸರಿತಾ ಮೂಲತಃ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯವರು.

ತೆಲುಗು ನಟ ವೆಂಕಟೇಶ್‌ ಸುಬ್ಬಯ್ಯ ಅವರ ಜೊತೆ 1975 ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಂದು ವರ್ಷದೊಳಗೆ ಡೀವೋರ್ಸ್ ಪಡೆದರು.

ಮಾಲಿವುಡ್‌ ನಟ ಮುಖೇಶ್‌ ಅವರೊಟ್ಟಿಗೆ ಸೆಪ್ಟೆಂಬರ್‌ 2ರಂದು ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸರಿತಾಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಸರಿತಾಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಹಿರಿಯ ಪುತ್ರ ವಿದೇಶದಲ್ಲಿ ಮೆಡಿಕಲ್‌ ಓದುತ್ತಿದ್ದರೆ, ಕಿರಿಯವನು ಎಂಜಿನಿಯರಿಂಗ್ ಮಾಡುತ್ತಿದ್ದಾನೆ.

ಸರಿತಾ ಎರಡನೇ ಪತಿಯಿಂದಲೂ 2011ರಲ್ಲಿ ದೂರವಾದರು.

ಟಾಲಿವುಡ್‌ 'ಮಾರೋ ಚರಿತ್ರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

'ವಂದಿಚಕ್ಕಮ್' ಹಾಗೂ 'ಅಚ್ಚಾಮಿಲೈ ಅಚ್ಚಾಮಿಲೈ' ತಮಿಳು ಚಿತ್ರಗಳಿಗೆ ಫಿಲ್ಮ್‌‌ಫೇರ್‌ ಬೆಸ್ಟ್‌ ನಟಿ ಪ್ರಶಸ್ತಿ ಪಡೆದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸುಮಾರು 7ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

'ಎರಡು ಕನಸು', 'ಸಂಕ್ರಾಂತಿ' ಮತ್ತು 'ಮಲಯ ಮಾರುತ', ಮೌನಗೀತೆ ಹೆಚ್ಚು ಹೆಸರು ತಂದುಕೊಟ್ಟ ಚಿತ್ರಗಳು.

ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳಿಗೂ ಧ್ವನಿ ನೀಡಿದ್ದಾರೆ.

loader