'ಕೆಮಿಸ್ಟ್ರಿ ಆಫ್‌ ಕರಿಯಪ್ಪ'ದಲ್ಲಿ ಮಿಂಚಿ 'ಸಲಗ' ಜೊತೆ ನಿಂತಿರುವ ನಟಿ ಇವರೇ!

First Published 20, Apr 2020, 3:54 PM

'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು  ಸ್ಯಾಂಡಲ್‌ವುಡ್‌ ನ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ  ಸಂಜನಾ ಫೋಟೋಗಳಿವು...

ಸಂಜನಾ ಆನಂದ್‌ ಮೂಲತಃ ಕೊಡಗಿನ ಕುವರಿ, ಬೆಳೆದಿದ್ದು ಬೆಂಗಳೂರಿನಲ್ಲಿ.

ಆಡಿಷನ್‌ ಮೂಲಕ ಸಲಗ ಚಿತ್ರದಲ್ಲಿ ಅವಕಾಶ ಪಡೆದುಕೊಂಡರು.

ಎಂಜಿನಿಯರಿಂಗ್ ಪದವಿಧರೆ.

ಎಂಜಿನಿಯರಿಂಗ್ ಪದವಿಧರೆ.

ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.

ಕಿರುಚಿತ್ರದಲ್ಲಿ ಅಭಿನಯಿಸಿದ ಸಂಜನಾ ಅವರನ್ನು 'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ನಿರ್ದೇಶಕರು ನಾಯಕ ನಟಿಯಾಗುವ ಅವಕಾಶ ನೀಡಿದರು.

ಅಜಯ್ ರಾವ್‌ ಜೊತೆ 'ಶೋಕಿವಾಲ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿರಂಜೀವಿ ಸರ್ಜಾ ಜೊತೆ 'ಕ್ಷತ್ರಿಯಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವರಾಜ್‌ಕುಮಾರ್‌ ನಿರ್ಮಾಣದ 'ಹನಿಮೂನ್‌' ವೆಬ್‌ ಸರಣಿಯಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.

'ಮಳೆ ಬಿಲ್ಲು' ಚಿತ್ರದಲ್ಲಿ ನಟಿಸಿದ್ದಾರೆ.

'ಮಳೆ ಬಿಲ್ಲು' ಚಿತ್ರದಲ್ಲಿ ನಟಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು.

loader