ಸ್ಯಾಂಡಲ್‌ವುಡ್ ಕ್ರಷ್ ರಶ್ಮಿಕಾ ಮಂದಣ್ಣ ತ್ವಚೆಯ ಸೀಕ್ರೇಟ್ ರಿವೀಲ್!

First Published 13, Aug 2020, 10:05 AM

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ತ್ವಚೆ ಹಾರೈಕೆ ಬಗ್ಗೆ ಅಭಿಮಾನಿಗಳಿಗೆ ಒಂದು ಟಿಪ್ಸ್‌ ನೀಡಿದ್ದಾರೆ. ನಿಮಗೂ ಇದು ತಿಳಿದಿದ್ಯಾ?

‘ಸುಮಾರು ಎರಡು ವರ್ಷಗಳ ಹಿಂದೆ ನನ್ನ ಸ್ಕಿನ್‌ ಹಾಳಾಗಿ ಹೋಗಿತ್ತು. ಈ ಬಗ್ಗೆ ಬಹಳ ಚಿಂತೆಯಾಗತೊಡಗಿತು'

'ಆಮೇಲೆ ಅಲರ್ಜಿ ಟೆಸ್ಟ್‌ ಮಾಡಿಸಿದೆ. ನನಗೆ ಒಂದಿಷ್ಟುತರಕಾರಿಗಳಿಂದ ಅಲರ್ಜಿ ಆಗ್ತಿರೋದು ತಿಳಿಯಿತು'

'ಅವುಗಳನ್ನು ತಿನ್ನೋದು ಬಿಟ್ಟುಬಿಟ್ಟೆ'

'ಅವುಗಳನ್ನು ತಿನ್ನೋದು ಬಿಟ್ಟುಬಿಟ್ಟೆ'

'ಆ ಬಳಿಕ ನಿಧಾನಕ್ಕೆ ನನ್ನ ಚರ್ಮ ಹೊಳಪು ಪಡೆದುಕೊಂಡಿತು’ ಅಂತ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳ್ಕೊಂಡಿದ್ದಾರೆ.

ಜೊತೆಗೆ ಮೇಕಪ್‌ ಇಲ್ಲದ ತನ್ನ ಫೋಟೋವನ್ನೂ ಅಪ್‌ಲೋಡ್‌ ಮಾಡಿದ್ದಾರೆ.

‘ಭಾರತೀಯರಿಗೆ ಚರ್ಮದ ಸಮಸ್ಯೆ ಬರೋದು ಕಡಿಮೆ'

‘ಭಾರತೀಯರಿಗೆ ಚರ್ಮದ ಸಮಸ್ಯೆ ಬರೋದು ಕಡಿಮೆ'

ಆದ್ರೂ ಮುಖದಲ್ಲಿ ಗುಳ್ಳೆಗಳೇಳುತ್ತಿವೆ, ಚರ್ಮ ಡಲ್‌ ಆಗ್ತಿದೆ, ಕಲೆಗಳೇಳುತ್ತಿವೆ ಅಂತೆಲ್ಲ ಆದ್ರೆ ಅಲರ್ಜಿ ಟೆಸ್ಟ್‌ ಮಾಡಿಸ್ಕೊಳ್ಳಿ’ ಅನ್ನೋದು ರಶ್ಮಿಕಾ ಅನುಭವದ ಮಾತು.

loader