ದರ್ಶನ್‌ ಅಂದ್ರೆ ಇಷ್ಟ, ಅನುಷ್ಕಾ ಶೆಟ್ಟಿ ಎಂದರೆ ಮಾದರಿ; ಪ್ರಿಯಾ ಹೆಗ್ಡೆ ಹೇಗಿದ್ದಾರೆ ನೋಡಿ!

First Published 9, Feb 2020, 3:59 PM

'ಜಿಲ್ಕ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೂಡಬಿದ್ರೆ ಮೂಲದ ಹುಡುಗಿ ಪ್ರಿಯಾ ಹೆಗ್ಡೆ ಸಿನಿ ಜರ್ನಿ ಹೀಗಿದೆ ನೋಡಿ!

ಪ್ರಿಯಾ ಹೆಗ್ಡೆ ಮೂಲತಃ ಮೂಡಬಿದ್ರೆಯವರು.

ಪ್ರಿಯಾ ಹೆಗ್ಡೆ ಮೂಲತಃ ಮೂಡಬಿದ್ರೆಯವರು.

ಪ್ರಿಯಾಗೆ ಇಬ್ಬರು ಸಹೋದರಿಯರು

ಪ್ರಿಯಾಗೆ ಇಬ್ಬರು ಸಹೋದರಿಯರು

'ದಗಲ್ ಬಾಜಿ' ತುಳು ಚಿತ್ರದಲ್ಲಿ ನಟಿಸಿದ್ದಾರೆ.

ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಚಿತ್ರರಂಗಕ್ಕೆ ಕಾಲಿಡುವ ಮುನ್ನ ಗ್ರೂಮಿಂಗ್ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಟಾಲಿವುಡ್‌ನಲ್ಲಿ 'ಮಿತ್ರ' ಎನ್ನುವ ಚಿತ್ರದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ.

ಮೊದಲ ಬಾರಿಗೆ 'ಮಿತ್ರ' ಚಿತ್ರದ ಮೂಲಕ ಮಹಿಳಾ ಪ್ರಾಧಾನ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಜಿಲ್ಕ' ಚಿತ್ರದ ನಂತರ ಸಾಫ್ಟ್‌ವೇರ್‌ ವೃತ್ತಿಗೆ ಮರಳಬೇಕು ಎಂದು ನಿರ್ಧರಿಸಿದ್ದರಂತೆ!

ಇತ್ತೀಚಿಗೆ ಉತ್ತಮ ಚಿತ್ರ ಕಥೆಗಳನ್ನು  ಪಡೆಯುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌ ಆಗಿದ್ದಾರೆ.

loader