'ಪೊರ್ಕಿ' ಹುಡುಗನ ಹೃದಯ ಕದ್ದ ಹುಡುಗಿಯ ಸಮಾಜ ಸೇವಾ ಮನಸ್ಸು!

First Published 27, Mar 2020, 4:17 PM

ದಕ್ಷಿಣ ಭಾರತದ ಸೆನ್ಸೇಷನಲ್‌ ನಟಿ ಪ್ರಣೀತಾ ಸುಭಾಷ್‌ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬುವುದು ಅಭಿಮಾನಿಗಳ ಬೇಸರ. ಆದರೆ ನಿಜಕ್ಕೂ ಪ್ರಣೀತಾ ಏನ್‌ ಮಾಡ್ತಿದ್ದಾರೆ, ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಗೊತ್ತಾ? ನೀವೇ ನೋಡಿ...
 
ಡಿ-ಬಾಸ್‌ 'ಪೊರ್ಕಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪ್ರಣೀತಾ.

ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ.

ಕೊರೋವಾ ವೈರಸ್‌ ಸಮಸ್ಯೆಗೆ ಒಳಗಾಗುತ್ತಿರುವ ದಿನಗೂಲಿ ಕಾರ್ಮಿಕರಿಗೆ ಪ್ರಣೀತಾ ಪೌಂಡೇಷನ್‌ನಿಂದ ಹಣ ಸಹಾಯ.

50 ಕುಟುಂಬಗಳಿಗೆ ಪ್ರಣೀತಾ ತಲಾ 2000 ಸಾವಿರ ರೂ , ಒಟ್ಟಾರೆ 1 ಲಕ್ಷ ರೂ. ನೀಡಿದ್ದಾರೆ.

ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡಲು ಪ್ರಣೀತಾ ಪೌಂಡೇಷನ್‌ ಪರವಾಗಿ ಜನರ  ಸಹಾಯ ಯಾಚಿಸಿದ್ದಾರೆ.

ಸರ್ಕಾರದ ಶಾಲೆಯನ್ನೂ ದತ್ತು ಪಡೆದ ನಟಿ.

ಸರ್ಕಾರದ ಶಾಲೆಯನ್ನೂ ದತ್ತು ಪಡೆದ ನಟಿ.

ತಾವೇ ದತ್ತು ಪಡೆದ ಶಾಲೆಗೆ ಆಗಾಗ ಭೇಟಿ ನೀಡುವ ಇವರು ಮಕ್ಕಳಿಗೆ ಇಂಗ್ಲಿಷ್ ಸಹ ಕಲಿಸುತ್ತಾರೆ.

5 ಲಕ್ಷ ರೂ. ನೀಡಿ ಶಾಲೆಯಲ್ಲಿ ಸ್ವಚ್ಛ ಶೌಚಾಲಯ ಹಾಗೂ ಅಗತ್ಯ ಸೌಕರ್ಯಗಳನ್ನು ಪೂರೈಸಿದ್ದಾರೆ.

ಮೋದಿ ನೀಡಿದ ಜನತಾ ಕರ್ಫ್ಯೂ ನಂತರ ಚಪ್ಪಾಳೆ ಅಭಿಯಾನದಲ್ಲಿ ಸಾಕಿದ ಶ್ವಾನದಿಂದಲೂ ಚಪ್ಪಾಳೆ ಹೊಡೆಸಿ, ಕೋವಿಡ್ 19 ಯೋಧರಿಗೆ ಥ್ಯಾಂಕ್ಸ್ ಹೇಳಿದ್ದರು.

ಸಿನಿಮಾಗಳನ್ನು ಹೊರತು ಪಡಿಸಿ, ಆಭರಣ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ.

loader