ಈ ನಟಿಗೆ ಹೊಟ್ಟೆನೇ ಇಲ್ವಾ?; ನಿಶ್ವಿಕಾ ನಾಯ್ಡು Abs ನೋಡಿ ಹುಡುಗರೇ ಶಾಕ್ ಆಗ್ಬಿಟ್ಟಿದ್ದಾರೆ!
ಸಖತ್ ಗರ್ಲಿಯಾಗಿ ಕಾಣಿಸಿಕೊಂಡ ನಿಶ್ವಿಕಾ ನಾಯ್ಡು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫುಲ್ ಶಾಕ್.....
ಮೌಂಟ್ ಕಾರ್ಮಲ್ ಕಾಲೇಜ್‌ನಲ್ಲಿ ಸೈಕಾಲಜಿ ಓದಿರುವ ಸುಂದರಿ ನಿಶ್ವಿಕಾ ನಾಯ್ಡುಇದೀಗ ಕನ್ನಡ ಚಿತ್ರರಂಗವನ್ನು ರೂಲ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ Nishvika Naidu ಲೇಟೆಸ್ಟ್ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಇತ್ತೀಚಿಗೆ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ನಿಶ್ವಿಕಾ ನಾಯ್ಡು ಪಿಂಕ್ ಆಂಡ್ ಗೋಲ್ಡ್ ಕಾಂಬಿನೇಷನ್ ಫ್ರಾಕ್ ಧರಿಸಿದ್ದರು.
ಸ್ನೇಹಿತೆ ಬಳೆ ಮೇಕಪ್ ಮಾಡಿಕೊಂಡ ನಿಶ್ವಿಕಾ,...ಹೇಗಿದೆ ನೋಡಿ ನನ್ನ ಡೆವಿಲ್ ಲುಕ್ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದರೂ ಜನರ ಗಮನ ಬೇರೆನೇ ಇತ್ತು..
ಹೌದು! ಈ ಫ್ರಾಕ್‌ನಲ್ಲಿ ನಿಶ್ವಿಕಾ ನಾಯ್ಡು ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ ಆದರೆ ಆವರ Abs ಅಂದ್ರೆ ಹೊಟ್ಟೆ ಭಾಗ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಇದೇನ್ ಮೇಡಂ ಗಂಡು ಮಕ್ಕಳೇ Abs ಮಾಡಲು ಕಷ್ಟ ಪಡುತ್ತಾರೆ ನೀವು ಇಷ್ಟು ಸುಲಭವಾಗಿ ಪ್ಯಾಕ್ಸ್ ಮಾಡಿದ್ದಾರೆ ಎನ್ನುತ್ತಾರೆ ಪಡ್ಡೆ ಹುಡುಗರು.