ಸಿಕ್ಕಾಪಟ್ಟೆ ಸ್ಲಿಮ್ ಆಗಿರೋ ಗೋಲ್ಡನ್ ಕ್ವೀನ್ ಹೇಗ್ ಕಾಣತ್ತಾರೆ ನೋಡಿ!
ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಮೌಲ್ಯ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿ ಜರ್ನಿಯಿಂದ ಕೊಂಚ ಬ್ರೇಕ್‌ನಲ್ಲಿದ್ದರು. ಈ ಅವಧಿಯಲ್ಲಿ ಫಿಟ್ನೆಸ್‌ಗೆ ಹೆಚ್ಚು ಗಮನ ನೀಡುತ್ತಾ ದೇಹ ದಂಡಿಸಿರುವುದು ಅವರು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳಲ್ಲಿ ಗೊತ್ತಾಗುತ್ತದೆ.
110

ಕನ್ನಡ ಚಿತ್ರರಂಗಕ್ಕೆ ಬಾಲ್ಯ ನಟಿಯಾಗಿ ಪದಾರ್ಪಣೆ ಮಾಡಿದ್ದಾರೆ.

210
'ಚೆಲುವಿನ ಚಿತ್ತಾರ' ಚಿತ್ರದಲ್ಲಿ ನಟಿಯಾಗೆ ಸಿನಿ ಕರಿಯರ್ ಆರಂಭಿಸಿದರು.

310
26 ಕ್ಕೆ ಕಾಲಿಟ್ಟರೂ ಸ್ವೀಟ್ 18 ನಂತೆ ಕಾಣುವ ಅಮೂಲ್ಯ

410
2019 ರಲ್ಲಿ ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

510
ಹೊಸ ಸಿನಿಮಾ ಆಫರ್‌ಗಳು ಬರುತ್ತಿದ್ದು ಅಮೂಲ್ಯ ಫಿಟ್ನೆಸ್ ಕಡೆ ಹೆಚ್ಚಾಗಿ ಗಮನ ನೀಡುತ್ತಿದ್ದಾರೆ.

610
ಪತಿಯೊಂದಿಗೆ ಪಾಂಡಿಚೇರಿ ಜಾಲಿ ಟ್ರಿಪ್ ಫೋಟೋ
ಪತಿಯೊಂದಿಗೆ ಪಾಂಡಿಚೇರಿ ಜಾಲಿ ಟ್ರಿಪ್ ಫೋಟೋ
710
ಮದುವೆ ದಿನ ಅಮೂಲ್ಯಗೆ ತಾಳಿ ಕಟ್ಟಲು ಜಗದೀಶ್ 1 ಕಿ.ಮಿ. ನಡೆದಿದ್ದರಂತೆ!

810
ಅಮೂಲ್ಯ ಹಾಕಿಸಿಕೊಂಡಿರುವ ಟ್ಯಾಟು ಹಿಂದೆ ಇಬ್ಬರು ಪ್ರಮುಖ ವ್ಯಕ್ತಿಗಳ ಹೆಸರು ಇದೆ.

910
ಜಗದೀಶ್‌ಗೆ ಮೋಹಕ ತಾರೆ ರಮ್ಯಾ ಅಂದ್ರೆ ತುಂಬಾ ಇಷ್ಟವಂತೆ!

1010
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ.

Latest Videos