ಮುರಿದು ಬಿದ್ದ ಮದುವೆ ನೆನಪಿಸಿಕೊಂಡು ಕಣ್ಣೀರಿಟ್ಟ ಸೋನು ಗೌಡ?
'ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸೋನು ಗೌಡ ಅಲಿಯಾಸ್ ಶೃತಿ ರಾಮಕೃಷ್ಣ ನಿಜ ಜೀವನದಲ್ಲಾದ ಘಟನೆಯನ್ನು ನೆನೆದು ಖಾಸಗಿ ವಾಹಿನಿಯೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. ಯಾರಿವರು ಸೋನು ಗೌಡ? ಏನಿವರ ಕಥೆ? ಇಲ್ಲಿದೆ ನೋಡಿ...
ಸೋನು ಮೂಲತಃ ಬೆಂಗಳೂರಿನವರಾಗಿದ್ದು ಹುಟ್ಟಿದ್ದು ಮಾರ್ಚ್ 23,1990 ರಲ್ಲಿ
ಸೋನು ತಂದೆ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಸೋನು ತಂಗಿ ನೇಹಾ, ಕನ್ನಡ ಕಿರುತೆರೆಯಲ್ಲಿ ಮಿಂಚಿ 'ಗೊಂಬೆ' ಎಂಬ ಬಿರುದು ಪಡೆದುಕೊಂಡಿದ್ದಾರೆ.
ಸೋನು ಕಾರ್ಮಲ್ ಹೈಸ್ಕೂಲ್‌ನ ವಿದ್ಯಾರ್ಥಿನಿ.
ಮಲೆಯಾಳಂನ ಮೊದಲ ಚಿತ್ರದಲ್ಲೇ ಮಮ್ಮುಟ್ಟಿ ಜೊತೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.
'ಗುಲ್ಟು' ಚಿತ್ರ ಸೋನು ಸಿನಿ ಜರ್ನಿಗೆ ಬಿಗ್ ಬ್ರೇಕ್ ನೀಡಿತ್ತು.
ನೀನಾಸಂ ಸತೀಶ್ ಜೊತೆ 'ಚಂಬಲ್'ನಲ್ಲಿ ನಟಿಸಿದ್ದಾರೆ.
'ಐ ಲವ್ ಯೂ' ಚಿತ್ರದಲ್ಲಿ ಸಣ್ಣ ಪಾತ್ರವಾದರೂ ಬಿಗ್ ಬ್ರೇಕ್ ಕೊಟ್ಟಿತ್ತು.
ಅವಕಾಶ ಇಲ್ಲದ ಸಮಯದಲ್ಲಿ ಚಿತ್ರರಂಗವೇ ಸಾಕು ಎಂದೆನಿಸಿತ್ತಂತೆ.
Mixed ಎಮೋಷನ್ ಇರುವ ಹುಡುಗಿ ಅಂತೆ ಸೋನು ಗೌಡ.
'ಯುವರತ್ನ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದಾರೆ.
ಜೀವನದಲ್ಲಿ ಆದ ಕೆಟ್ಟ ಘಟನೆಗಳನ್ನು ನೆನೆದು ಸಾಯುವ ಮನಸ್ಸು ಮಾಡಿದ್ದರಂತೆ!
ಸೋನು ಗೌಡ ಈಸ್ ಸಿಂಗಲ್ ಆ್ಯಂಡ್ ಹ್ಯಾಪಿ
ಖಾಸಗಿ ವಾಹಿನಿಯೊಂದರಲ್ಲಿ ನನಗೆ ಮದುವೆ ಆಗಿದೆ. ಡಿವೋರ್ಸ್ ಆಗಿದೆ ಆದರೆ ಈಗ ನಾನು ತುಂಬಾ ಹ್ಯಾಪಿ ಆಗಿದ್ದೀನಿ ಎಂದು ಹೇಳಿಕೊಂಡಿದ್ದಾರೆ.