ಅಪಾರ್ಟ್‌ಮೆಂಟ್‌ಗೆ ಕಾಲಿಟ್ಟ ನಟಿಗೆ ವಿಚಿತ್ರ ಅನುಭವ; ಮದ್ವೆ ಆದ್ಮೇಲೆ ಹಿಂಗಂತೆ!

First Published 23, Mar 2020, 6:07 PM IST

ಹಾರರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ ವಿಜಯ್‌ ರಾಘವೇಂದ್ರ ಮತ್ತು ದಿವ್ಯಾ. ಅಪಾರ್ಟ್‌ಮೆಂಟ್‌ನಲ್ಲಿ ಏನಾಯ್ತು ಅಂತ ಇಲ್ಲಿದೆ ನೋಡಿ...

ಹುಲಿರಾಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ದಿವ್ಯಾ.

ಈಗಾ ವಿಜಯ್ ರಾಘವೇಂದ್ರ  ಜೊತೆ ಹಾರರ್‌ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮದುವೆಯಾದ ನವ ದಂಪತಿ ಹೊಸ ಅಪಾರ್ಟ್‌ಮೆಂಟ್‌ಗೆ ಕಾಲಿಟ್ಟಾಗ ಎದುರಾಗುವ ಸಂಕಷ್ಟವೇ ಈ ಸಿನಿಮಾ.

ವಿಚಿತ್ರ ಅನುಭವ ಎದುರಿಸುವ ದಿವ್ಯಾಳ ಅಪಾರ್ಟ್‌ಮೆಂಟ್‌ನಲ್ಲಿ ದೆವ್ವವಿರುತ್ತಂತೆ.

ಈ ವಿಚಿತ್ರ ಘಟನೆ ಪ್ರೇಕ್ಷಕರನ್ನು ರೋಚಕಗೊಳಿಸುತ್ತದೆ.

ಚಿತ್ರದ ನಿರ್ದೇಶಕರು -ರವಿ ಮತ್ತು ಚೇತನ್

ಚಿತ್ರದ ನಿರ್ದೇಶಕರು -ರವಿ ಮತ್ತು ಚೇತನ್

ದಿವ್ಯಾ ಮೂಲತಃ ತೀರ್ಥಹಳ್ಳಿ ಹುಡುಗಿ, ಹುಟ್ಟಿದ್ದು ಜುಲೈ 16,1990.

'ಚಿಟ್ಟೆ ಹೆಚ್ಚೆ' ಹಾಗೂ 'ಅಂಬಾರಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ಇತ್ತೀಚಿಗೆ ತೆರೆ ಕಂಡ 'ರಾಂಚಿ' ಚಿತ್ರದಲ್ಲೂ ನಟಿಸಿದ್ದಾರೆ.

'ಓಂ ಶಾಂತಿ ಓಂ' ಧಾರಾವಾಹಿಯಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

loader