ಅಬ್ಬಬ್ಬಾ! ಎಷ್ಟು ಹಾಟ್..; ಗಾಳಿಪಟ ಚಿತ್ರದ ಈ ನಟಿ ಯಾರು ಗೆಸ್ ಮಾಡಿ!
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರವ ಡೈಸಿ ಬೋಪಣ್ಣ. ಮತ್ತೆ ಸಿನಿಮಾ ಮಾಡಿ ಎಂದು ಒತ್ತಾಯಿಸುತ್ತಿರುವ ಫ್ಯಾನ್ಸ್....
ರಂಗಭೂಮಿಯಲ್ಲಿ ಕೆಲಸ ಮಾಡಿಕೊಂಡು 2003ರಲ್ಲಿ 'Idru Mudhal' ತಮಿಳು ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ಡೈಸಿ (Daisy)
2004ರಲ್ಲಿ ರಂಗ ಎಸ್‌ಎಸ್‌ಎಲ್‌ಸಿ ಚಿತ್ರದ ಮೂಲಕ ಕನ್ನಡ ಸಿನಿಮಾಗಳಲ್ಲಿ ಮಿಂಚಲು ಆರಂಭಿಸಿದ್ದರು. ಅವರ ಬಿಂಬಾ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇದಾದ ಮೇಲೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿಬಿಟ್ಟರು. ಆದರೆ ಒಂದು ಸಿನಿಮಾ ಯಾರೂ ಮರೆಯೋಲ್ಲ.
2008ರಲ್ಲಿ ಗಾಳಿಪಟ ಚಿತ್ರದಲ್ಲಿ ಸೌಮ್ಯಾ ಪಾತ್ರದಲ್ಲಿ ನಟಿಸಿರುವ ಡೈಸಿ ಬೋಪಣ್ಣ. ಕನ್ನಡಿಗರ ಮನಸ್ಸಿನಲ್ಲಿ ಈ ಸಿನಿಮಾ ಉಳಿದು ಬಿಟ್ಟಿದೆ.
2012ರಲ್ಲಿ ಕ್ರೇಜಿ ಲೋಕದಲ್ಲಿ ನಟಿಸಿದ ಡೈಸಿ ಬೋಪಣ್ಣ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ. ಯಾವ ಸೋಷಿಯಲ್ ಮೀಡಿಯಾದಲ್ಲೂ ಇರಲಿಲ್ಲ
ಆದರೆ ಇದ್ದಕ್ಕಿದ್ದಂತೆ ಇನ್‌ಸ್ಟಾಗ್ರಾಂಗೆ ಕಾಲಿಟ್ಟ ನಟಿ ದಿನಕ್ಕೊಂದು ವಿಭಿನ್ನ ಪೋಸ್ಟ್ ಹಾಕುತ್ತಾರೆ. ನೋಡಲು ಸಖತ್ ಯಂಗ್ ಆಗಿದ್ದು ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ.
ಸುಮಾರು ಒಂದು ಲಕ್ಷ 14 ಸಾವಿರ ಫಾಲೋವರ್ಸ್ ಹೊಂದಿರುವ ಡೈಸಿ ಕರ್ಲಿ ಕರ್ಲಿ ಕೂದಲು ಬಿಗ್ ಹೈಲೈಟ್ ಆಗಿರುತ್ತದೆ. ಡೈ ನಟಿಸಿದರೆ ಸಿನಿಮಾ 100% ಓಡುತ್ತೆ ಅಂತಾರೆ ಫ್ಯಾನ್ಸ್.