ನಟಿ ಅರುಣಾ ಬಾಲರಾಜ್ ಸುಂದರ ಕುಟುಂಬವಿದು; ಈ ಮಟ್ಟಿಗೆ ಬೆಳೆಯಲು ಕಾರಣವೇ ಇದು!
ನೂರಕ್ಕೂ ಹೆಚ್ಚು ಧಾರಾವಾಹಿ ಹಾಗೂ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿ ಮನೆ ಮಾತಾಗಿರುವ ನಟಿ ಅರುಣಾ ಬಾಲರಾಜ್ ನಟನೆಗೆ ಹೇಗೆ ಕಾಲಿಟ್ಟರು ಗೊತ್ತಾ?
110

ಮನ್ವಂತರ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಅರುಣಾ ಬಾಲರಾಜ್.

210

ಹುಟ್ಟೂರಾದ ಚನ್ನರಾಯಪಟ್ಟಣದಲ್ಲಿ ಶಿಕ್ಷಣ ಮುಗಿಸಿದರು.

310

ಅರುಣಾ ಅವರಿಗೆ ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ಆದರೆ ಪದವಿ ಮುಗಿಸಿದ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

410

ಅದೃಷ್ಟವೇನೆಂದರೆ ಅರುಣಾ ಅವರ ಮಾವ ಶ್ರೀನಿವಾಸಮೂರ್ತಿ ಕಿರುತೆರೆ ಕಲಾವಿದರು. ಅವರ ಬಳಿ ನಟಿಸಲು ಅವಕಾಶ ಕೇಳಿಕೊಂಡರು.

510

ಟಿ.ಎನ್. ಸೀತಾರಾಮ್ ಅವರೊಟ್ಟಿಗೆ ಮಾತನಾಡಿ, ಮಾವ ಮನ್ವಂತರ ಧಾರಾವಾಹಿಯಲ್ಲಿ ಅವಕಾಶ ಕೊಡಿಸಿದರಂತೆ.

610

ಅರುಣಾ ಹಾಗೂ ಅತಿ-ಮಾವ ಒಟ್ಟಾಗಿ ಕೆಳ ಭಾಗದ ಮನೆಯಲ್ಲಿದ್ದರೆ ಮೇಲ್ ಮಹಡಿ ಮನೆಯಲ್ಲಿ ಅರುಣಾ ಅವರ ತಂದೆ ತಾಯಿ ವಾಸವಿದ್ದಾರೆ.

710

ಎಲ್ಲರೂ ಒಟ್ಟಾಗಿ ಇರುವುದು ಅರುಣಾ ಅವರಿಗೆ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

810

ಅರುಣಾ ಅವರು ತಮ್ಮ ನೈಜ ನಟನೆ ಮೂಲಕ ವೀಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.

910

ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

1010

ಪೋಷಕರ ಪಾತ್ರದಲ್ಲಿ ಅರುಣಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

Latest Videos