- Home
- Entertainment
- Sandalwood
- ನಿದ್ದೆಗೆಡಿಸುವ ನಿವೇದಿತಾ ಗೌಡ ಫೋಟೋಸ್: ಏನೋ ಮಿಸ್ಸಿಂಗ್ ಅಂತೆ, ಹುಡುಕಿ ಕಾಮೆಂಟ್ ಮಾಡಿ!
ನಿದ್ದೆಗೆಡಿಸುವ ನಿವೇದಿತಾ ಗೌಡ ಫೋಟೋಸ್: ಏನೋ ಮಿಸ್ಸಿಂಗ್ ಅಂತೆ, ಹುಡುಕಿ ಕಾಮೆಂಟ್ ಮಾಡಿ!
ನಟಿ ನಿವೇದಿತಾ ಗೌಡ (Niveditha Gowda) ಅವರು ರೀಲ್ಸ್ ಮಾಡೋದ್ರಲ್ಲಿ ತುಂಬಾ ಬ್ಯುಸಿ ಆಗಿರ್ತಾರೆ. ಅವರ ರೀಲ್ಸ್‌ಗೆ ಬಹಳಷ್ಟು ಜನರು ಅಭಿಮಾನಿಗಳು ಕೂಡ ಇದ್ದಾರೆ ಅನ್ನೋದು ಶಾಕಿಂಗ್ ಸತ್ಯ... ಆದರೆ...

ಬಿಗ್ ಬಾಸ್ ಬೆಡಗಿ, ನಟಿ ನಿವೇದಿತಾ ಗೌಡ ಗೊತ್ತಿಲ್ಲದವರು ಕಡಿಮೆ. ಈಗಂತೂ ನಿವೇದಿತಾ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿಬಿಟ್ಟಿದ್ದಾರೆ. ನಿವೇದಿತಾ ಗೌಡ ಅವರು ಸದ್ಉ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ನಿವೇದಿತಾ ಗೌಡ ಅವರು ಬಿಗ್ ಬಾಸ್ ಶೋದಲ್ಲಿ ಕಾಣಿಸಿಕೊಂಡಾಗ ಅವರ ಮುದ್ದುಮುದ್ದು ಮಾತಿಗೆ ಫಿದಾ ಆಗದವರೇ ಇಲ್ಲ. ಗೊಂಬೆಯಂತಹ ಅವರ ಲುಕ್ ನೋಡಿ ಎಲ್ಲರೂ ಕಣ್‌ಕಣ್ ಬಿಟ್ಟವರೇ.
ನಟಿ ನಿವೇದಿತಾ ಗೌಡ ಅವರು ತೆಲುಗಿನ ಆಲ್ಬಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡು ಟಾಲಿವುಡ್‌ನಲ್ಲಿ ಸಖತ್ ಕಿಚ್ಚ ಹಚ್ಚಿದ್ದಾರೆ. ಡಿವೋರ್ಸ್ ಬಳಿಕ ಸಿನಿಮಾ ನಟನೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ ನಿವೇದಿತಾ.
ನಿವೇದಿತಾ ಗೌಡ ಅವರು ಇತ್ತಿಚೆಗೆ ಹೆಚ್ಚು ಎಕ್ಸ್‌ಫೋಸ್ ಮಾಡುತ್ತಿದ್ದಾರೆ. ದೇಹವನ್ನು ಹೆಚ್ಚು ಹೆಚ್ಚು ತೋರಿಸುವ ಬದಲು ಬಟ್ಟೆಯನ್ನು ಹೆಚ್ಚು ಹೆಚ್ಚು ತೋರಿಸಿ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
ನಟಿ ನಿವೇದಿತಾ ಗೌಡ ಅವರು ರೀಲ್ಸ್ ಮಾಡೋದ್ರಲ್ಲಿ ತುಂಬಾ ಬ್ಯುಸಿ ಆಗಿರ್ತಾರೆ. ಅವರ ರೀಲ್ಸ್‌ಗೆ ಬಹಳಷ್ಟು ಜನರು ಅಭಿಮಾನಿಗಳು ಕೂಡ ಇದ್ದಾರೆ ಅನ್ನೋದು ಶಾಕಿಂಗ್ ಸತ್ಯ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿಯವರ ಸಿನಿಮಾ ತೆರೆಗೆ ಯಾವಾಗ ಬರುತ್ತೊ ಗೊತ್ತಿಲ್ಲ. ಆದರೆ ಅವರಿಬ್ಬರ ಜೋಡಿಯ ಚಿತ್ರಕ್ಕೆ ಕನ್ನಡ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿಯವರ ಸಿನಿಮಾ ತೆರೆಗೆ ಯಾವಾಗ ಬರುತ್ತೊ ಗೊತ್ತಿಲ್ಲ. ಆದರೆ ಅವರಿಬ್ಬರ ಜೋಡಿಯ ಚಿತ್ರಕ್ಕೆ ಕನ್ನಡ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ, ನಟಿ ನಿವೇದಿತಾ ಅವರು ಕನ್ನಡ ಸಿನಿಮಾ ಮೂಲಕ ಆದಷ್ಟು ಬೇಗ ಕನ್ನಡ ಚಿತ್ರರಸಿಕರಿಗೆ ದರ್ಶನ್ ಕೊಡಲಿ ಎಂದು ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ, ಆ ಕಾಲ ಯಾವಾಗ ಬರುತ್ತೋ ಗೊತ್ತಿಲ್ಲ.
ನಟಿ ನಿವೇದಿತಾ ಗೌಡ ಅವರು ರೀಲ್ಸ್ ಮಾಡೋದ್ರಲ್ಲಿ ತುಂಬಾ ಬ್ಯುಸಿ ಆಗಿರ್ತಾರೆ. ಅವರ ರೀಲ್ಸ್‌ಗೆ ಬಹಳಷ್ಟು ಜನರು ಅಭಿಮಾನಿಗಳು ಕೂಡ ಇದ್ದಾರೆ ಅನ್ನೋದು ಶಾಕಿಂಗ್ ಸತ್ಯ.
ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 2.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ನಿವೇದಿತಾ ಗೌಡರ ಫೋಟೋ ಹಾಗೂ ರೀಲ್ಸ್‌ಗೆ ಅವರ ಫ್ಯಾನ್ಸ್ ಕಡೆಯಿಂದ ಭಾರೀ ಬೇಡಿಕೆ ಇದೆ.