ನಟಿ ಮಣಿಯರನ್ನು ಗ್ಲಾಮರಸ್‌ ಆಗಿ ಕಾಣಿಸುವಂತೆ ಮಾಡುತ್ತಾರೆ ಸಮೃದ್ಧಿ ರಾಮ್!

First Published 11, Apr 2020, 1:43 PM

ಬಿಗ್ ಬಾಸ್‌ ಸೀಸನ್‌-4 ಖ್ಯಾತಿಯ ಕಾರುಣ್ಯ ರಾಮ್‌ ಅವರ ತಂಗಿ ಸಮೃದ್ಧಿ ರಾಮ್‌ ಈಗ ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್ ಆಗಿ ವೃತ್ತಿ ಆರಂಭಿಸಿದ್ದಾರೆ. ಫೋಟೋಸ್ ನೋಡಿ...
 
ಕನ್ನಡ ಚಿತ್ರರಂಗದ ಹೆಸರಾಂತ ನಾಯಕಿ ಕಾರುಣ್ಯ ರಾಮ್.

ಕಾರುಣ್ಯ ತಂಗಿ ಹೆಸರು ಸಮೃದ್ಧಿ ರಾಮ್.

ಕಾರುಣ್ಯ ತಂಗಿ ಹೆಸರು ಸಮೃದ್ಧಿ ರಾಮ್.

ಸಮೃದ್ಥಿ ತುಂಬಾ ಸ್ಟೈಲಿಶ್‌ ಆಗಿದ್ದು, ಸೆಲೆಬ್ರಿಟಿಗಳ ಮೇಕ್‌ ಓವರ್ ಮಾಡುತ್ತಾರೆ.

ವೃತ್ತಿಯಲ್ಲೇ ಮೇಕಪ್ ಆರ್ಟಿಸ್ಟ್.

ವೃತ್ತಿಯಲ್ಲೇ ಮೇಕಪ್ ಆರ್ಟಿಸ್ಟ್.

ಸಾಕಷ್ಟು ಸಿನಿಮಾ ತಾರೆಯರಿಗೆ ಮೇಕಪ್‌ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸೆಲೆಬ್ರಿಟಿಗಳಿಗೆ ಮೇಕಪ್‌ ಮಾಡಿ, ಫೋಟೋ ಶೂಟ್‌ ಮಾಡಿಸಿಕೊಂಡು ಶೇರ್ ಮಾಡಿದ್ದಾರೆ.

ಅಕ್ಕ ಕಾರುಣ್ಯ ರಾಮ್‌ಗೂ ಸಮೃದ್ಧಿನೇ ಸ್ಟೈಲಿಂಗ್‌ ಮಾಡುವುದು.

ಸಾರ್ವಜನಿಕರಿಗೂ ಸಮೃದ್ಧಿ ಮೇಕಪ್‌ ಮಾಡುತ್ತಾರೆ.

22 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ ಇವರು ಇನ್‌ಸ್ಟಾಗ್ರಾಮ್‌ನಲ್ಲಿ.

ಇತ್ತೀಚಿಗೆ ನಟಿ ಶ್ರೀಲೀಲಾ, ಸಿಂಧು ಲೋಕನಾಥ್ ಹಾಗೂ ವೈಷ್ಣವಿ ಗೌಡಗೆ ಮೇಕಪ್‌ ಮಾಡಿದ್ದಾರೆ.

loader