ತಮ್ಮಮ್ಮ ಊರಲ್ಲಿ ಲಾಕ್ ಆದ ಕನ್ನಡ ಹಿರಿ, ಕಿರುತೆರೆ ನಟಿಯರು!

First Published 13, May 2020, 5:46 PM

ಲಾಕ್‌ಡೌನ್‌ನಿಂದಾಗಿ ಶೂಟಿಂಗ್ ಮತ್ತು ಸಂಬಂಧಿತ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸ್ಯಾಂಡಲ್ ವುಡ್ ಮತ್ತು ಕಿರುತೆರೆ ನಟ-ನಟಿಯರು ತಮ್ಮ ಊರಿಗೆ ಮರಳಿದ್ದಾರೆ. ಕ್ವಾರೆಂಟೈನ್‌ ದಿನಗಳನ್ನು ಫ್ಯಾಮಿಲಿಯೊಂದಿಗೆ ಕಳೆಯುತ್ತಿದ್ದಾರೆ. ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ಗಳನ್ನು ಹಾಕಿ ಅಪ್‌ಡೇಟ್‌ ಮಾಡುತ್ತಿದ್ದಾರೆ. ಕೆಲವರಂತೂ ಹಳ್ಳಿಯಲ್ಲಿ ಬಾವಿ ನೀರು ಸೇದುತ್ತಿದ್ದಾರೆ. ಈ ಸಮಯದಲ್ಲಿ ಅವರು ಹೇಗೆ ಸಮಯವನ್ನು ಕಳೆಯುತ್ತಿದ್ದಾರೆ ಎಂಬುದರ ಕುರಿತು ಕೆಲವರು ಹಂಚಿಕೊಂಡಿದ್ದಾರೆ. ನಿಮ್ಮ ಮೆಚ್ಚಿನ ನಟಿಯರು ಮನೆಯಲ್ಲಿ ಏನು ಮಾಡ್ತಿದ್ದಾರೆ ನೋಡಿ ಇಲ್ಲಿದೆ.

ದಿವ್ಯಾ ಉರುದುಗ

ನಾನು ತೀರ್ಥಹಳ್ಳಿಯಲ್ಲಿದ್ದೇನೆ, ಇದು ಬೇಸಿಗೆಯ ಶಾಖವನ್ನು ಬೀಟ್‌ ಮಾಡಲು ಉತ್ತಮ ಸ್ಥಳ. ಶೂಟಿಂಗ್ ಶೆಡ್ಯೂಲ್‌ನಿಂದ ಬೆಂಗಳೂರಿನಲ್ಲಿ ಮಿಸ್‌ ಮಾಡಿಕೊಳ್ಳುತ್ತಿದ್ದ ಹಕ್ಕಿಗಳ ಚಿಲಿಪಿಲಿ, ಸೂರ್ಯಾಸ್ತ ಮತ್ತು ಸೂರ್ಯೋದಯದಂತಹ ಸಣ್ಣಪುಟ್ಟ ವಿಷಯಗಳನ್ನು ಆನಂದಿಸುತ್ತಿದ್ದೇನೆ.  ತಾಯಿಗೆ ಅಡುಗೆಗೆ ಸಹಾಯ ಮಾಡುವುದು ಮತ್ತು ನನ್ನ ಕುಟುಂಬವು ಇಷ್ಟಪಡುವ ಸಿಹಿ ತಿಂಡಿಗಳನ್ನು ತಯಾರಿಸುವುರ ಜೊತೆಗೆ ಒಳಾಂಗಣ ಆಟಗಳನ್ನು ಸಹ ಒಟ್ಟಿಗೆ ಆಡುತ್ತಿದ್ದೇವೆ.

ದಿವ್ಯಾ ಮಲೆನಾಡ ಮಡಿಲಲ್ಲಿ.

ದಿವ್ಯಾ ಮಲೆನಾಡ ಮಡಿಲಲ್ಲಿ.

ಸುಪ್ರಿತಾ ಸತ್ಯನಾರಾಯಣ್

ಮಲೆ ಮಹಾದೇಶ್ವರ ಬೆಟ್ಟಗಳ ಬಳಿಯ ರಾಮಪುರದಲ್ಲಿದ್ದೇನೆ  ಲಾಕ್‌ಡೌನ್ ಪ್ರಾರಂಭವಾದಾಗ ನಾನು ಯುಗಾದಿ ಹಬ್ಬಕ್ಕಾಗಿ ಇಲ್ಲಿದ್ದೆ. ನನ್ನ ಅಜ್ಜಿ ಮತ್ತು ಇತರ ಸಂಬಂಧಿಕರೂ ಇದ್ದಾರೆ. ಗಂಟೆಗಳ ಕಾಲ ಮಾತನಾಡುತ್ತೇವೆ ಮತ್ತು ಒಟ್ಟಿಗೆ ಮಜಾ‌ ಮಾಡುತ್ತಿದ್ದೇವೆ.

ಸುಪ್ರಿತಾ ಸತ್ಯನಾರಾಯಣ್ ತಮ್ಮ ಅಜ್ಜಿ ಊರಲ್ಲಿ.

ಸುಪ್ರಿತಾ ಸತ್ಯನಾರಾಯಣ್ ತಮ್ಮ ಅಜ್ಜಿ ಊರಲ್ಲಿ.

ಸೂರಜ್ ಗೌಡ -

ನನ್ನ ನಿರ್ದೇಶನದ ಪ್ರಾಜೆಕ್ಟ್ ನಿನ್ನಾ ಸನ್ನಿಹಕೆ ಯಲ್ಲಿ ನಾನು ನಿರತನಾಗಿದ್ದರಿಂದ ತಿಂಗಳ ನಂತರ ನನ್ನ ಕುಟುಂಬದೊಂದಿಗೆ ಕಾಲ ಕಳೆಯಲು ಲಾಕ್‌ಡೌನ್‌ ಸಹಾಯ ಮಾಡಿದೆ. ನಾವು ಚೆಸ್, ಕ್ಯಾರಮ್ ಆಡುತಾ, ತಂಗಿ ಕಾಲು ಎಳೆಯುತ್ತಾ ಕಾಲ ಕಳೆಯುತ್ತಿದ್ದೇನೆ.

ಪಾವನಾ

ಇದು ನನ್ನ ಮೂಲಕ್ಕೆ ಮರಳಿದಂತಿದೆ. ಸುಮಾರು 12 ವರ್ಷಗಳ ನಂತರ, ನಾನು ನನ್ನ  ಊರು ಬೆಲ್ಲೂರ್‌ನಲ್ಲಿ ನನ್ನ ಹೆತ್ತವರೊಂದಿಗಿದ್ದೇನೆ. ಹುಟ್ಟಿದ ಕರು ಜೊತೆ ಸಮಯ ಕಳೆಯುತ್ತಿದ್ದು, ಹಳ್ಳಿ ಆಹಾರವನ್ನು ಎಂಜಾಯ್ ಮಾಡುತ್ತಿದ್ದೇನೆ. ರೊಟ್ಟಿ ತಟ್ಟೋದನ್ನೂ ಕಲಿತುಕೊಂಡಿದ್ದೇನೆ. ಲಾಕ್‌ಡೌನ್ ಕುಟುಂಬದ ಮೌಲ್ಯ ಅರಿತಿದ್ದಾರಂತೆ ಪಾವನಾ.

ಶುಭ ಪೂಂಜಾ

ಉಡುಪಿ ಬಳಿಯ ಶಿರ್ವಾದಲ್ಲಿ ನೀರು ಸೇದುತ್ತಿದ್ದಾರಂತೆ ಶುಭಾ. ಹೊಲದಲ್ಲಿ ಕೆಲಸ ಮಾಡುವುದೇ ಇವರಿಗೀಗ ವರ್ಕೌ ಔಟ್ ಅಂತೆ. ಅಡುಗೆ ಮಾಡುವುದರಲ್ಲಿಯೂ ಬ್ಯುಸಿಯಾಗಿದ್ದು, ಅಗತ್ಯವಿರೋರಿಗೆ ದಿನಸಿಯನ್ನೂ ವಿತರಿಸುತ್ತಿದ್ದಾರಂತೆ.

ತಮ್ಮ ಹಳ್ಳಿ ಮನೆಯ ಮುಂದೆ ಶುಭಾ.

ತಮ್ಮ ಹಳ್ಳಿ ಮನೆಯ ಮುಂದೆ ಶುಭಾ.

ಗಾನವಿ ಲಕ್ಷ್ಮಣ್

ಚಿಕ್ಕಮಗಳೂರಿನವರಾದ ಮಗಳು ಜಾನಕಿ ಖ್ಯಾತಿಯ ಗಾನವಿಗೆ ತಮ್ಮೂರು ಆತ್ಮ ಸಾಕ್ಷಾತ್ಕಾರಕ್ಕೆ ಸೂಕ್ತ ವಾತಾವರಣ ಕಲ್ಪಿಸಿದೆಯಂತೆ. ನನ್ನ ಕಸಿನ್‌ಗಳ ಜೊತೆ ಆಟವಾಡುತ್ತ  ಬ್ಯುಸಿಯಾಗಿರಯತ್ತೇನೆ. ಇಲ್ಲಿ ಜೊತೆಯಲ್ಲಿರುವ ತಂದೆ  ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಮಗಳು ಜಾನಕಿ ಫೇಮ್‌ನ ಗಾನವಿ ಲಕ್ಷ್ಮಣ್.

ಮಗಳು ಜಾನಕಿ ಫೇಮ್‌ನ ಗಾನವಿ ಲಕ್ಷ್ಮಣ್.

loader