ಚಿತ್ರರಂಗದ ನಷ್ಟ: ಚರ್ಚಿಸಲು ಸಿಎಂ ಭೇಟಿಯಾದ ಶಿವರಾಜ್‌ಕುಮಾರ್!
ಕೊರೋನಾದಿಂದ ಕನ್ನದ ಚಲನಚಿತ್ರ ಎದುರಿಸಿದ ಸಂಕಷ್ಟದ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಶಿವರಾಜ್‌ಕುಮಾರ್, ಯಶ್, ತಾರe ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷರು.
18

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾದ ಚಿತ್ರರಂಗ.

28

ಡಾ.ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸ್ಯಾಂಡಲ್‌ವುಡ್ ಗಣ್ಯರಿಂದ ಸಿ.ಎಂ.ಭೇಟಿ

38

ಲಾಕ್‌ಡೌನ್ ದಿನಗಳಲ್ಲಿ ಚಿತ್ರರಂಗಕ್ಕೆ ಆದ ನಷ್ಟದ ಬಗ್ಗೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

48

ಶಿವರಾಜ್ ಕುಮಾರ್, ದುನಿಯಾ ವಿಜಯ್, ನಟಿ ತಾರಾ, ಸಾ. ರಾ. ಗೋವಿಂದ್, ನಟ ಯಶ್, ನಟ ಸಾಧು ಕೋಕಿಲಾ, ಗುರುಕಿರಣ್, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಈ ಸಭೆಯಲ್ಲಿ ಭಾಗಿಯಾಗಿದ್ದರು.

58

ಇದರ ಜೊತೆಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ ಬೆಳವಣಿಗೆಯ ಬಗ್ಗೆಯೂ ಚರ್ಚೆ ಮಾಡಿದ್ದಾರೆ.

68

ಥಿಯೇಟರ್ ರೀ ಓಪನ್ ಬಗ್ಗೆ , ಸಿನಿ ಕೂಲಿ ಕಾರ್ಮಿಕರ ಬಗ್ಗೆ , ಕಲಾವಿದರ ಕಷ್ಟದ ಬಗ್ಗೆ ಸಿಂಎಂಗೆ ಮಾಹಿತಿ ನೀಡಿದ್ದಾರೆ

78

ಕೆಲ ದಿನಗಳ ಹಿಂದೆ ಡಿಸಿಎಂ ಅಶ್ವಥ್ ನಾರಾಯಣರ್‌ರನ್ನು ಭೇಟಿ ಆಗಿದ್ದರು ಶಿವಣ್ಣ.

88

ಅಕ್ಟೋಬರ್ 1ರಂದು ಚಿತ್ರಮಂದಿರ ರೀ ಓಪನ್ ಮಾಡಲಿದ್ದಾರೆ.

Latest Videos