ಸುದೀಪ್‌ ಪುತ್ರಿ Instagram ಖಾತೆ ಪಬ್ಲಿಕ್; ಫೋಟೋ ನೋಡಿ!

First Published 22, Feb 2020, 12:54 PM IST

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹಾಗೂ ಪ್ರಿಯಾ ರಾಧಕೃಷ್ಣನ್ ಮುದ್ದಿನ ಮಗಳ ಸಾನ್ವಿ ಇನ್‌ಸ್ಟಾಗ್ರಾಂ ಖಾತೆಯನ್ನು ಪಬ್ಲಿಕ್‌ ಮಾಡಿದ್ದಾಳೆ. ಸ್ವತಃ ಸಾನ್ವಿ ಶೇರ್‌ ಮಾಡಿಕೊಂಡಿರುವ ಫೋಟೋಗಳನ್ನು ನೀವೇ ನೋಡಿ....

ಸುದೀಪ್‌ ಪುತ್ರಿ ಸಾನ್ವಿ.

ಸುದೀಪ್‌ ಪುತ್ರಿ ಸಾನ್ವಿ.

ಸಾನ್ವಿ ಹುಟ್ಟಿದ್ದು 2004ರಲ್ಲಿ.

ಸಾನ್ವಿ ಹುಟ್ಟಿದ್ದು 2004ರಲ್ಲಿ.

ಇನ್‌ಸ್ಟಾಗ್ರಾ ಖಾತೆಯಲ್ಲಿ 20.5k ಫಾಲೋವರ್ಸ್‌ ಹೊಂದಿದ್ದಾರೆ.

ಸಾನ್ವಿಗೆ ಪೇಂಟಿಂಗ್‌ ಕ್ರೇಜ್ ಇದೆ.

ಸಾನ್ವಿಗೆ ಪೇಂಟಿಂಗ್‌ ಕ್ರೇಜ್ ಇದೆ.

ಇಂಗ್ಲೀಷ್‌ ಹಾಗೂ ಕನ್ನಡ ಹಾಡುಗಳನ್ನು ಹಾಡಿ IGTV ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ಸಾನ್ವಿ ಬಿಗ್‌ಬಾಸ್‌ ವಾಸುಕಿ ವೈಭವ್‌ ಫ್ಯಾನಂತೆ.

ಸಾನ್ವಿ ಬಾಲಿವುಡ್‌ ಸಲ್ಮಾನ್‌ಖಾನ್‌ ಅಭಿಮಾನಿಯೂ ಹೌದು.

ಶಾಲೆಯಲ್ಲಿ ಸಾನ್ವಿ 'ಸ್ಕೂಲ್‌ ಪರ್ಫೆಕ್ಟ್‌' ಅವಾರ್ಡ್ ಪಡೆದಿದ್ದಾರೆ.

ಇತ್ತೀಚಿಗೆ ಪೋಷಕರ ಜೊತೆ ಖಾಸಗಿ ಕಾರ್ಯಕ್ರಮಗಳಲ್ಲಿ ಸಾನ್ವಿ ಕಾಣಿಸಿಕೊಳ್ಳುತ್ತಾರೆ.

ಸಾನ್ವಿ ಫ್ರೆಂಡ್ಸ್‌ ಜೊತೆ ಹೆಚ್ಚಾಗಿ ಫೋಟೋ ಶೇರ್ ಮಾಡುತ್ತಾರೆ.

loader