ಶಿವಣ್ಣ ಇಂಡಸ್ಟ್ರಿಗೆ ಬಂದು 34 ವರ್ಷ ಪೂರ್ಣ; ಇಲ್ಲಿದೆ ಸಿನಿ ಝಲಕ್!

First Published 18, Feb 2020, 5:45 PM

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಬಂದು 34 ವರ್ಷ ತುಂಬಿದೆ. ಅವರ ಸಿನಿ ಜರ್ನಿ ಬಗ್ಗೆ ಒಂದು ಝಲಕ್ ಇಲ್ಲಿದೆ ನೋಡಿ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದು 34 ವರ್ಷ ತುಂಬಿದೆ.

'ಆನಂದ್' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

ರಥಸಪ್ತಮಿ, ಮನಮೆಚ್ಚಿದ ಹುಡುಗಿ ಹಾಗೂ ಆನಂದ್ ಚಿತ್ರದಿಂದ ಹ್ಯಾಟ್ರಿಕ್ ಹೀರೋ ಟೈಟಲ್ ಪಡೆದರು.

ಪತ್ನಿ ಗೀತಾ ಜೊತೆ

ಪತ್ನಿ ಗೀತಾ ಜೊತೆ

ಅಮ್ಮ- ಮಗನ ಅಪರೂಪದ ಫೋಟೋ

ಅಮ್ಮ- ಮಗನ ಅಪರೂಪದ ಫೋಟೋ

ಅಮ್ಮ, ಅಪ್ಪನ ಜೊತೆ ಮುದ್ದಿನ ಮಗ

ಅಮ್ಮ, ಅಪ್ಪನ ಜೊತೆ ಮುದ್ದಿನ ಮಗ

ಉಪೇಂದ್ರ ನಿರ್ದೇಶನದ 'ಓಂ' ಚಿತ್ರ ಶಿವರಾಜ್‍ಕುಮಾರ್  ಇಮೇಜನ್ನೇ ಬದಲಾಯಿಸಿತು.

ಸ್ಟಾರ್ ನಟರ ಜೊತೆ ಶಿವಣ್ಣ

ಸ್ಟಾರ್ ನಟರ ಜೊತೆ ಶಿವಣ್ಣ

1999 ರಲ್ಲಿ 'ಹೃ ದಯ ಹೃದಯ' ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಪಡೆದರು.

1996 ರಲ್ಲಿ 'ನಮ್ಮೂರ ಮಂದಾರ ಹೂವೆ' ಚಿತ್ರಕ್ಕೆ ಫಿಲ್ಮ್‌ ಫೇರ್ ಅವಾರ್ಡ್ ಪಡೆದಿದ್ದಾರೆ.

'ಜೋಗಯ್ಯ' ಚಿತ್ರ ಇವರ ಸಿನಿ ಕರಿಯರ್‌ನ ಮುಖ್ಯ ಚಿತ್ರ

loader