MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ನಿರ್ಮಾಪಕಿ; ಹೇಗಿದ್ದಾರೆ ನೋಡಿ!

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಈಗ ನಿರ್ಮಾಪಕಿ; ಹೇಗಿದ್ದಾರೆ ನೋಡಿ!

ಡಾ. ರಾಜ್‌ಕುಮಾರ್‌ ಮೊಮ್ಮಗಳು, ಶಿವ ರಾಜ್‌ಕುಮಾರ್‌ ದ್ವಿತೀಯ ಪುತ್ರಿ ನಿವೇದಿತಾ  ಈಗ ನಿರ್ಮಾಪಕಿಯಾಗಿದ್ದಾರೆ. ವೆಬ್‌ ಸೀರಿಸ್‌ವೊಂದನ್ನು ನಿರ್ಮಿಸುತ್ತಿದ್ದಾರೆ. ಅಜ್ಜಿ ಪಾರ್ವತಮ್ಮ ರಾಜ್‌ಕುಮಾರ್ ದಾರಿಯಲ್ಲಿ ಸಾಗುವಂತೆ ಕಾಣುವ ನಿವೇದಿತಾ ಹೇಗಿದ್ದಾರೆ ನೋಡಿ...

1 Min read
Suvarna News | Asianet News
Published : May 09 2020, 04:05 PM IST
Share this Photo Gallery
• FB
• TW
• Linkdin
• Whatsapp
110

ರಾಜ್‌ಕುಮಾರ್ ಮೊಮ್ಮಗಳು ನಿವೇದಿತಾ ಶಿವರಾಜ್‌ಕುಮಾರ್.

210

ಶಿವರಾಜ್‌ಕುಮಾರ್ ಮೊದಲ ಮಗಳು ನಿರುಪಮಾ, ನಿವೇದಿತಾ 2ನೇಯವರು.

310

ಬೆಂಗಳೂರಿನ ಪ್ರತಿಷ್ಠಿತ ಶಾಲಾ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

410

ಸಖತ್ ಸ್ಟುಡಿಯೋ ಆರಂಭಿಸಿ, ವೆಬ್‌ ಸೀರಿಸ್‌ ನಿರ್ಮಿಸುತ್ತಿದ್ದಾರೆ.

510

ಅಂಡಮಾನ್‌ ಚಿತ್ರದಲ್ಲಿ ತಂದೆ ಜೊತೆ ಅಭಿನಯಿಸಿದ್ದಾರೆ.

610

ನಿವೇದಿತಾ ಹಾಗೂ ಶಿವರಾಜ್‌ಕುಮಾರ್ 'ಡ್ಯಾಡಿ ಐ ಲವ್‌ ಯು ಡ್ಯಾಡಿ' ಸಾಂಗ್‌ ಸಿಕ್ಕಾಪಟ್ಟೆ ಫೇಮಸ್.

710

ಕೆಲವು ವರ್ಷಗಳ ಹಿಂದೆ ನಿವೇದಿತಾ ಅಕ್ಕ ನಿರುಪಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

810

ನಿರುಪಮಾ ಹಾಗೂ ಪತಿ ಇಬ್ಬರೂ ವೈದ್ಯರು.

ನಿರುಪಮಾ ಹಾಗೂ ಪತಿ ಇಬ್ಬರೂ ವೈದ್ಯರು.

ನಿರುಪಮಾ ಹಾಗೂ ಪತಿ ಇಬ್ಬರೂ ವೈದ್ಯರು.

910

ಬೆಂಗಳೂರು ಅರಮನೆ ಮೈದಾನದಲ್ಲಿ ನಿರುಪಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

1010

ಫೇಸ್‌ಬುಕ್‌ ಖಾತೆಯಲ್ಲಿ ನಿವೇದಿತಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved