ಪ್ರದೀಪ್ ಕುಟುಂಬಕ್ಕೆ 'ರಾಜಕುಮಾರ'ನ ಆಗಮನ; ಇದು ಕ್ಯೂಟ್ ಫ್ಯಾಮಿಲಿ ಫೋಟೋ!
2007ರಲ್ಲಿ 'ಪರೋಡಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಪ್ರದೀಪ್ ಮಾರ್ಚ್ 24ರಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ....
110

ಕನ್ನಡ ಚಿತ್ರರಂಗದ ಸಿಂಪಲ್ ಹಾಗೂ ಹಂಬಲ್ ನಟ ಪ್ರದೀಪ್.

210
2007ರಲ್ಲಿ 'ಪರೋಡಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಜರ್ನಿ ಶುರು ಮಾಡಿದ್ದಾರೆ.

310
2009ರಲ್ಲಿ 'ಜಾಲಿ ಡೇಸ್' ಚಿತ್ರದಲ್ಲಿ ಸಂತೋಷ್ ಪಾತ್ರದಲ್ಲಿ ಕಾಣಿಸಿಕೊಂಡ ಪ್ರದೀಪ್‌ಗೆ ವೃತ್ತಿ ಜೀವನದಲ್ಲಿ ಬ್ರೇಕ್ ನೀಡಿತು.

410
ಪ್ರದೀಪ್ ಹಾಗೂ ಇಂಚರ ದಂಪತಿ ಮಾರ್ಚ್ 24ರಂದು ಕುಟುಂಬಕ್ಕೆ ರಾಜಕುಮಾರನನ್ನು ಬರ ಮಾಡಿಕೊಂಡಿದ್ದಾರೆ.

510
ಪುತ್ರನೊಟ್ಟಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

610
ಫೆಬ್ರವರಿ ತಿಂಗಳಲ್ಲಿ ಇಂಚರ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡರು.

710
ಪ್ರದೀಪ್ ಪ್ರೊಫೆಷನಲ್ ಕ್ರಿಕೆಟ್ ಪ್ಲೇಯರ್
ಪ್ರದೀಪ್ ಪ್ರೊಫೆಷನಲ್ ಕ್ರಿಕೆಟ್ ಪ್ಲೇಯರ್
810
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಆಟಗಾರ .
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಆಟಗಾರ .
910
ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

1010
ಕಿಚ್ಚ ಸುದೀಪ್ ಹಾಗೂ ಪ್ರದೀಪ್ ಆಪ್ತ ಸ್ನೇಹಿತರು.

Latest Videos