ನೆನಪಿರಲಿ ಪ್ರೇಮ್‌ ಫ್ಯಾಮಿಲಿ ಇದು, ತಂದೆ, ನಡೆದು ಬಂದ ದಾರಿ....

First Published 25, Jan 2020, 4:03 PM IST

2004ರಲ್ಲಿ 'ಪ್ರಾಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರೇಮ್‌ ಕುಮಾರ್‌ ಕ್ಯೂಟ್‌ ಫ್ಯಾಮಿಲಿ ನೋಡಿದ್ದೀರಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರು ಶೇರ್‌ ಮಾಡಿಕೊಂಡಿರುವ ಅವರ ಫೋಟೋಗಳಿವು.....
 
ಪ್ರೇಮ್‌ ಕುಮಾರ್‌ ತಂದೆ power Loom ನೇಕಾರ.

ಪ್ರೇಮ್‌ ಕುಮಾರ್‌ ತಂದೆ power Loom ನೇಕಾರ.

ಇಂಡಿಯಾ ಟೆಲಿಫೋನ್‌ ಇಂಡಸ್ಟ್ರೀಯಲ್ಲಿ ತಂದೆ ಜೊತೆ ಕೆಲಸ ಮಾಡುತ್ತಿದ್ದರು.

ಬಾಲ್ಯದಲ್ಲಿಯೇ ಸಿನಿಮಾ ಕ್ರೇಜ್ ಇದ್ದ ಪ್ರೇಮ್‌, ವರ್ಷಕ್ಕೆ 150-200 ಚಿತ್ರಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡುತ್ತಿದ್ದರಂತೆ.

ಟಿ.ಎಸ್‌ ಸೀತಾರಾಮ್‌ ಧಾರಾವಾಹಿವೊಂದರಲ್ಲಿ ಕಾರ್‌ ಡ್ರೈವರ್ ಪಾತ್ರ ಮಾಡಿದ್ದಾರೆ.

'ಮನ್ವಂತರ' ಧಾರಾವಾಹಿಯಲ್ಲಿ ನಟಿಸುವುದಕ್ಕೆ ಪ್ರೇಮ್‌ ಎಪಿಸೋಡ್‌ಗೆ 300 ರೂ. ಪಡೆಯುತ್ತಿದ್ದರಂತೆ.

2004ರಲ್ಲಿ 'ಪ್ರಾಣ' ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಪ್ರೇಮ್‌ ಆಗಸ್ಟ್‌ 1, 2000ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪ್ರೇಮ್‌ ಅವರದ್ದು ಲವ್‌ ಕಮ್ ಅರೇಂಜ್ಡ್ ಮ್ಯಾರೇಜ್.

ಡಾ. ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಮಾರನೇ ದಿನವೇ ಪ್ರೇಮ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಗ ಅವರು ಮದುವೆಯನ್ನು ರಿಜಿಸ್ಟರ್‌ ಮಾಡಿಸಿರಲಿಲ್ಲ.

14ನೇ ವರ್ಷದ ವಿವಾಹ ವಾರ್ಷಿಕೋತ್ಸವದಂದು ತಮ್ಮ ರಿಜಿಸ್ಟರ್‌ ಮಾಡಿಸಿಕೊಂಡಿದ್ದು ವಿಶೇಷ.

loader