ಕೂರ್ಗ್‌ನಲ್ಲಿ ಐಷಾರಾಮಿ ಮನೆ ಕಟ್ಟಿಸಿದ ನಟ ಗುರುನಂದನ್; ಸರಳ ಗೃಹಪ್ರವೇಶ!

First Published May 8, 2021, 4:42 PM IST

ಸ್ಯಾಂಡಲ್‌ವುಡ್‌ ನಟ ಗುರುನಂದನ್‌ ಕೂರ್ಗ್‌ನಲ್ಲಿ ಮನೆ ಕಟ್ಟಿಸಿದ್ದಾರೆ. ಆಪ್ತರೊಟ್ಟಿಗೆ ಸರಳವಾಗಿ ಗೃಹಪ್ರವೇಶ ಮಾಡಿದ್ದಾರೆ.