ಗಣೇಶ್‌ ಲೈಫಿನ 'ಗೋಲ್ಡನ್‌' ಕ್ವೀನ್‌; ಶಿಲ್ಪಾ ಗಣೇಶ್‌ ಎಷ್ಟು ಸ್ಟೈಲಿಶ್‌ ನೋಡಿ!

First Published 23, Feb 2020, 12:08 PM

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಪತ್ನಿ ಶಿಲ್ಪಾ ಗಣೇಶ್‌  ಇನ್‌ಸ್ಟಾಗ್ರಾಂ ಫೋಟೋಗಳನ್ನು ನೋಡಿದ್ದೀರಾ? ಸ್ಟೈಲಿಶ್‌ ನಟನ ಸ್ಟೈಲಿಂಗ್ ಕ್ವೀನ್ ಹೀಗಿದ್ದಾರೆ ನೋಡಿ! 
 
ಸ್ಯಾಂಡಲ್‌ವುಡ್‌ ಗೋಲ್ಡನ್‌ ಸ್ಟಾರ್ ಗಣೇಶ್

ಸ್ಯಾಂಡಲ್‌ವುಡ್‌ ಗೋಲ್ಡನ್‌ ಸ್ಟಾರ್ ಗಣೇಶ್

ಗಣೇಶ್‌ ಅವರ ಪತ್ನಿ ಶಿಲ್ಪಾ ಗಣೇಶ್

ಗಣೇಶ್‌ ಅವರ ಪತ್ನಿ ಶಿಲ್ಪಾ ಗಣೇಶ್

ಶಿಲ್ಪಾ ಕನ್ನಡ ಚಿತ್ರಂಗದ ನಿರ್ಮಾಪಕಿ

ಶಿಲ್ಪಾ ಕನ್ನಡ ಚಿತ್ರಂಗದ ನಿರ್ಮಾಪಕಿ

ಬಿಜೆಪಿ ಸ್ಟೇಟ್‌ ವೈಸ್‌ ಪ್ರೆಸಿಡೆಂಟ್‌ ಆಫ್ ಮಹಿಳಾ ಮೋರ್ಚಾ.

'ಮಳೆಯಲಿ ಜೊತೆಯಲಿ' ಹಾಗೂ 'ಮುಗುಳು ನಗೆ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

2019 ರಲ್ಲಿ 'ಗೀತಾ' ಫಿಲ್ಮ್‌ ನಿರ್ಮಾಣ ಮಾಡಿದ್ದಾರೆ.

2008 ರಲ್ಲಿ ಗಣೇಶ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರಿಗೆ ಚಾರಿತ್ರ್ಯಾ ಹಾಗೂ ವಿಹಾನ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

ಕನ್ನಡ ಚಿತ್ರರಂಗದ ನಟ-ನಟಿಯರೊಂದಿಗೆ ಉತ್ತಮ ಭಾಂದವ್ಯ ಕಾಪಾಡಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 70 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

loader