- Home
- Entertainment
- Sandalwood
- Chemistry ಬುಕ್‌ಗಿಂತ ದೊಡ್ಡ, Engineering ಬುಕ್‌ಗಿಂತ ವಿಶಾಲ ಧ್ರುವ ಮದುವೆ ಕಾರ್ಡ್!
Chemistry ಬುಕ್‌ಗಿಂತ ದೊಡ್ಡ, Engineering ಬುಕ್‌ಗಿಂತ ವಿಶಾಲ ಧ್ರುವ ಮದುವೆ ಕಾರ್ಡ್!
ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ನವೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹನುಮನ ಬಂಟ ಮದುವೆ ಕಾರ್ಡ್ ಹೇಗಿದೆ ಗೊತ್ತಾ? ಅಬ್ಬಾ ನೀವೇ ನೋಡಿ!
110

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಕೂಡಿ ಬಂತು ಕಂಕಣ ಭಾಗ್ಯ

210
ಬಹುದಿನಗಳ ಗೆಳತಿ ಪ್ರೇರಣಾ ಶಂಕರ್ ಅವರನ್ನು ಧ್ರುವ ಸರ್ಜಾ ಬಾಳ ಸಂಗಾತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ.

310
ಬೆಂಗಳೂರಿನಲ್ಲಿ ವಿವಾಹ ಮಹೋತ್ಸವ ಜರುಗಲಿದೆ.
ಬೆಂಗಳೂರಿನಲ್ಲಿ ವಿವಾಹ ಮಹೋತ್ಸವ ಜರುಗಲಿದೆ.
410
ನವೆಂಬರ್ 24 ರಂದು ಭಾನುವಾರ ಬೆಳಗ್ಗೆ 7.15ಕ್ಕೆ ಅರಕ್ಷತೆ ಕಾರ್ಯಕ್ರಮ ನಡೆಯಲಿದೆ.

510
ನಟ ಧ್ರುವ ಸರ್ಜಾ ಮತ್ತು ಕುಟುಂಬವರು ಆಹ್ವಾನ ಪತ್ರಿಕೆ ವಿತರಣೆಯಲ್ಲಿ ಬ್ಯುಸಿಯಾಗಿದ್ದಾರೆ.

610
ಪ್ರೇರಣಾ ತನ್ನ ಗೆಳತಿಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ.

710
ಜೆ.ಪಿ ನಗರದ ಸಂಸ್ಕೃತಿ ಬೃಂದಾವನ ಕನ್‌ವೆನ್ಷನ್ ಸೆಂಟರ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.

810
ಮದುವೆ ಕಾರ್ಡ್ ಮೇಲೆ ಎಲ್ಲೆಲ್ಲೂ ಆಂಜನೇಯನ ಫೋಟೋಗಳಿವೆ.

910
ಒಳ್ಳೆ ಹುಡುಗ ಪ್ರಥಮ್ ಮದುವೆ ಕಾರ್ಡ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಭಿನ್ನವಾಗಿ ವರ್ಣನೆ ಮಾಡಿದ್ದಾರೆ.

1010
ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಡೈಲಾಗ್, ಟ್ರೇಲರ್ ಇತ್ತೀಚಿಗೆ ಸಿಕ್ಕಾಪಟ್ಟೆ ಸೌಂಡ್ ಆಗಿತ್ತು.

Latest Videos