ದೇವರ ನಾಮ ಹಾಡಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಸೈಯದ್!

First Published 29, Feb 2020, 3:27 PM

ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಸೀಸನ್ 13 ನಲ್ಲಿ ಸುಹಾನಾ ಸೈಯದ್ ಗಮನ ಸೆಳೆದಿದ್ದರು. ವೇದಿಕೆ ಮೇಲೆ ದೇವರ ನಾಮ ಹಾಡಿ ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಸುಹಾನಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 

ಸರಿಗಮಪ 13 ನ ನಲ್ಲಿ ಸುಹಾನಾ ಸಯ್ಯದ್ ಜನಪ್ರಿಯತೆ ಗಳಿಸಿದ್ದಾರೆ.

ಸುಹಾನಾ ಸೈಯದ್ ಶಿವಮೊಗ್ಗ ಜಿಲ್ಲೆ ಸಾಗರ ಮೂಲದವರು.

ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಬಿಎ ಮಾಡಿದ್ದಾರೆ.

'ಸ್ಟೇಟ್ ಮೆಂಟ್' ಎಂಬ ಸಿನಿಮಾದಲ್ಲಿ ವಂದೇ ಮಾತರಂ ಹಾಡನ್ನು ಹಾಡಿದ್ದಾರೆ.

ಸರಿಗಮಪ ವೇದಿಕೆಯಲ್ಲಿ ಹಿಂದೂ ದೇವರ ನಾಮ ಹಾಡಿದ್ದಕ್ಕೆ ಆಕ್ರೋಶಕ್ಕೆ ಒಳಗಾಗಿದ್ದರು.

ಸರಿಗಮಪದಲ್ಲಿ ಹಾಡುತ್ತಲೇ ಎಂಬಿಎ ಪದವಿಯನ್ನು ಪೂರೈಸಿದ್ದಾರೆ. ಸುಹಾನಾ ಬಹುಮುಖ ಪ್ರತಿಭೆ ಅನ್ನೋದಕ್ಕೆ ಇದೇ ಸಾಕ್ಷಿ

ಸರಿಗಮಪ ವೇದಿಕೆ ಮೂಲಕ ಸ್ಯಾಂಡಲ್‌ವುಡ್‌ಗೂ ಪ್ರವೇಶಿಸಿದ್ದಾರೆ.

ಧರ್ಮದ ಸಂಪ್ರದಾಯಗಳನ್ನು ಮೀರಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಕ್ಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಮೈಕ್ ಹಿಡಿದರೆ ಹಾಡೋಕೂ ಸೈ, ಫ್ಯಾಷನ್‌ಗೂ ಜೈ ಎನಿಸುವ ಹಾಗಿದ್ದಾರೆ.

ಸುಹಾನಾ ತಂದೆ -ತಾಯಿ ಶಿಕ್ಷಕರು. ಹಾಗಾಗಿ ಮನೆಯಲ್ಲಿ ಬೆಂಬಲವಿತ್ತು.

ಸುಹಾನಾ ಇತ್ತೀಚಿನ ಫೋಟೋಶೂಟ್!

ಸುಹಾನಾ ಇತ್ತೀಚಿನ ಫೋಟೋಶೂಟ್!

loader