- Home
- Entertainment
- Sandalwood
- 'ಎಲ್ಲೋ ಜೋಗಪ್ಪ' ಎಂದ ನಟಿ ಜೆನಿಫರ್ ಕೊತ್ವಾಲ್ ಎಲ್ಲಿ ಮಾಯವಾದ್ರು? ಈಗ ಹೇಗಿದ್ದಾರೆ ನೋಡಿ..
'ಎಲ್ಲೋ ಜೋಗಪ್ಪ' ಎಂದ ನಟಿ ಜೆನಿಫರ್ ಕೊತ್ವಾಲ್ ಎಲ್ಲಿ ಮಾಯವಾದ್ರು? ಈಗ ಹೇಗಿದ್ದಾರೆ ನೋಡಿ..
'ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲು ಯಾಕಿಂಗೆ ಓಡ್ತೈತೋ' ಎಂದು ಹೇಳಿದಾಕ್ಷಣ ನಮ್ಮ ಕಣ್ಣೆದುರು ಬರುವುದು ನಟಿ ಜೆನಿಫರ್ ಕೊತ್ವಾಲ್. 2012ರಲ್ಲಿ 'ಹುಲಿ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಜೆನಿಫರ್ ಎಲ್ಲಿ ಮಾಯಾವಾದ್ರೂ?

2005ರಲ್ಲಿ ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಕಾಂಬಿನೇಷನ್ ನಲ್ಲಿ ಬಂದ ಸೂಪರ್ ಹಿಟ್ 'ಜೋಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ.

ನಟಿ ಜೆನಿಫರ್ ಹುಟ್ಟಿದ್ದು ಆಗಸ್ಟ್ 14, 1983.

ನಟಿ ಜೆನಿಫರ್ ಹುಟ್ಟಿದ್ದು ಆಗಸ್ಟ್ 14, 1983.

ಮುಂಬೈನ ಪ್ರತಿಷ್ಠಿತ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

15ನೇ ವಯಸ್ಸಿಗೆ 'ಜಸ್ಟ್ ಮೊಹಬತ್' ರಿಯಾಲಿಟಿ ಶೋ ಮೂಲಕ ಕಿರುತೆರೆ ಪಾದಾರ್ಪಣೆ ಮಾಡಿದ್ದರು.

ಡಿಸ್ಕ್ ಇಂಜುರಿ ಆದ ಬಳಿದ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.

ಕನ್ನಡದಲ್ಲಿ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಉಪೇಂದ್ರ ಜೊತೆ ಜೆನಿಫರ್ ಅಭಿನಯಿಸಿದ್ದಾರೆ .

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜೆನಿಫರ್ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಜೆನಿಫರ್‌ಗೆ ಟ್ರ್ಯಾವಲಿಂಗ್ ಎಂದರೆ ತುಂಬಾನೇ ಇಷ್ಟ. ಪ್ರಪಂಚ ಸುತ್ತುವ ಈಕೆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಈ ಹಿಂದೆ ಚಿತ್ರರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

'ನನ್ನನ್ನು ಐಟಂ ಸಾಂಗ್‌ನಲ್ಲಿ ಅಭಿನಯಿಸುವುದುಕ್ಕೆ ಕರೆಯಬೇಡಿ' ಎಂದು ಹೇಳಿಕೆ ನೀಡಿದ್ದರು.