'ಕೆಂಡಸಂಪಿಗೆ'ಯಲ್ಲಿ ಅರಳಿದ 'ಟಗರು' ಪುಟ್ಟಿ ಮಾನ್ವಿತಾ ಕಾಮತ್‌ ಏನ್‌ ಬಾಂಬ್ ಅಂತೀರಾ!

First Published 5, Jan 2020, 1:06 PM

'ಕೆಂಡಸಂಪಿಗೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ ಕಾಮತ್  ಈಗ ಹೈ ಡಿಮ್ಯಾಂಡ್ ಕ್ರಿಯೇಟ್ ಮಾಡಿರುವ ನಟಿ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ತಮ್ಮ ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳುವ ಮಾನ್ವಿತಾ ತಮ್ಮ ವೃತ್ತಿ ಜೀವನದ ಕೆಲವೊಂದು ಅಮೂಲ್ಯ ಕ್ಷಣಗಳ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 
 
ಮಾನ್ವಿತಾ ಮೂಲತಃ ಮಂಗಳೂರಿನ ಹುಡುಗಿ. ಹುಟ್ಟಿದ್ದು ಏಪ್ರಿಲ್ 13,1992

ಪತ್ರಿಕೋದ್ಯಮ ಹಾಗೂ ಆನಿಮೇಷನ್‌ನಲ್ಲಿ ಪದವಿ ಪಡೆದಿದ್ದಾರೆ

ಆರ್‌ಜೆ ಆಗಿ ರೇಡಿಯೊ ಮಿರ್ಚಿಯಲ್ಲಿ ವೃತ್ತಿ ಆರಂಭಿಸಿದ್ದರು.

'ಕೆಂಡಸಂಪಿಗೆ' ಚಿತ್ರಕ್ಕೆ ಆಡಿಶನ್ ನೀಡಿ ನಟಿಯಾಗಿ ಆಯ್ಕೆ ಆದರು.

ಮಾನ್ವಿತಾ ಎಷ್ಟು ಲಾಂಗ್ ಬೇಕಾದ್ರೂ ಡ್ರೈವ್ ಮಾಡುತ್ತಾರಂತೆ.   ಈ ಗುಣ ದುನಿಯಾ ಸೂರಿಗೆ ನಟಿಯಾಗಿ ಸೆಲೆಕ್ಟ್ ಮಾಡಲು ಸುಲಭವಾಯಿತಂತೆ!

ಬಾಲ್ಯದಲ್ಲಿ ಹಲವಾರು ರಂಗಭೂಮಿ ಪ್ರದರ್ಶನ ನೀಡಿದ್ದರು.

'ಕೆಂಡಸಂಪಿಗೆ' ನಂತರ 'ಚೌಕ' ಚಿತ್ರದಲ್ಲಿ ನಟಿಸಿದ್ದಾರೆ.

ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್‌ ಕೊಟ್ಟಿದ್ದು 'ಟಗರು' ಚಿತ್ರ

'ತಾರಕಾಸುರ' ಚಿತ್ರದಲ್ಲಿ 'ಮುತ್ತಮ್ಮ' ಪಾತ್ರದಲ್ಲಿ ಕಾಣಿಸಿಕೊಂಡರು.

'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದಲ್ಲಿ ವಸಿಷ್ಠಗೆ ಜೋಡಿಯಾಗಿದಾರೆ.