MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಬೇಜಾರಾದ್ರೆ ಸನ್‌ಗ್ಲಾಸ್ ಹಾಕ್ತಾರಾ ರಶ್ಮಿಕಾ..?

ಬೇಜಾರಾದ್ರೆ ಸನ್‌ಗ್ಲಾಸ್ ಹಾಕ್ತಾರಾ ರಶ್ಮಿಕಾ..?

ರಶ್ಮಿಕಾ ಮಂದಣ್ಣ ಯಾವಾಗ ಗಾಗಲ್ಸ್ ಧರಿಸ್ತಾರೆ..? ತುಂಬಾ ಬಿಸಿಲಿದ್ದಾಗಲಾ..? ಅಲ್ಲಾ ಬೇಜಾರಾದಾಗಲಾ.? ಅವ್ರೇ ಹೇಳಿದ್ದಾರೆ ನೋಡಿ

1 Min read
Suvarna News
Published : Jan 28 2021, 10:38 PM IST| Updated : Jan 28 2021, 10:59 PM IST
Share this Photo Gallery
• FB
• TW
• Linkdin
• Whatsapp
16

ನೀವ್ಯಾವಗಲಾದ್ರೂ ಸನ್‌ಗ್ಲಾಸ್ ಧರಿಸಿದಾಗ ನಿಮ್ಮ ಮೂಡ್ ಬಗ್ಗೆ ಯೋಚಿಸಿದ್ದೀರಾ..? ಆದ್ರೆ ರಶ್ಮಿಕಾ ಯೋಚಿಸಿದ್ದಾರೆ. ಸನ್‌ಗ್ಲಾಸ್‌ಗೂ ಮೂಡ್‌ಗೂ ಎನ್ ಸಂಬಂಧಾ..?

26

ಯಾವ ಮನಸ್ಥಿತಿಯಲ್ಲಿ ನೀವು ಸಾಮಾನ್ಯವಾಗಿ ಸನ್ ಗ್ಲಾಸ್ ಧರಿಸಲು ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾರೆ ರಶ್ಮಿಕಾ.

36

ಖಂಡಿತವಾಗಿಯೂ-ಹೆಚ್ಚು ಬಸಿಲಿದ್ದಾಗ.. ಆದರೆ ಕೆಲವೊಮ್ಮೆ ಕೆಟ್ಟ ದಿನಗಳಲ್ಲಿ ಸನ್‌ಗ್ಲಾಸ್ ಧರಿಸಲು ಆದ್ಯತೆ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

46

ಅಥವಾ ನೀವು ತುಂಬಾ ಸಂತೋಷವಾಗಿರುವಾಗ ನೀವು ಸನ್‌ಗ್ಲಾಸ್ ಧರಿಸಲು ಬಯಸುತ್ತೀರಾ ಎಂದು ಕೇಳಿದ್ದಾರೆ

56

ಅಥವಾ ನೀವು ಸೂಪರ್ ಆಗಿರೋವಾಗ ಸನ್ ಗ್ಲಾಸ್ ಧರಿಸಲು ಇಷ್ಟಪಡುತ್ತೀರಾ..? ಅಥವಾ ಡಲ್ ಆಗಿದ್ದಾಗಲಾ? ನೀವ್ಯಾವಾಗ ಧರಿಸ್ತೀರಾ ಎಂದಿದ್ದಾರೆ

66

ಆದ್ರೆ ರಶ್ಮಿಕಾರ ದೊಡ್ಡ ನಗು ನೋಡಿದ್ರೆ ಅವ್ರಂತೂ ಖುಷಿಯಾಗಿದ್ದಾಗಲೇ ಸನ್ ಗ್ಲಾಸ್ ಧರಿಸ್ತಾರೆ ಅನ್ಸುತ್ತೆ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved