ಪ್ರೀತಿ, ಪ್ರೇಮ, ಹೋಮ..! ರಿಷಭ್ ಶೆಟ್ಟಿ ಫ್ಯಾಮಿಲಿಯಲ್ಲೇನು ವಿಶೇಷ..?
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಭ್ ಶೆಟ್ಟಿ ಒಂದಷ್ಟು ಕ್ಯೂಟ್ ಫೋಟೋಸ್‌ನ ಶೇರ್ ಮಾಡಿದ್ದಾರೆ. ಏನು ವಿಶೇಷ..?
16

ಬೆಲ್ ಬಾಟಂ 2 ಸಿನಿಮಾಗೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಿದ್ದು, ಇದೀಗ ಫ್ಯಾಮಿಲಿ ಜೊತೆ ಫೋಟೋ ಶೇರ್ ಮಾಡಿದ್ದಾರೆ ರಿಷಭ್ ಶೆಟ್ಟಿ.

26

ಇದು ರಿಷಭ್ ಅವರ ಆಫೀಸಿನಲ್ಲಿ ನಡೆದ ಪೂಜೆ. ಪತ್ನಿ ಹಾಗೂ ಮಗನೊಂದಿಗೆ ಪೋಸ್ ಕೊಟ್ಟಿದ್ದಾರೆ ರಿಷಭ್

36

ರಿಷಭ್ ಪತ್ನಿ ಪಿಂಕ್ ಝರಿಯಂಚಿನ ಹಳದಿ ಸೀರೆಯುಟ್ಟಿದ್ದರು

46

ಪತ್ನಿ ಸಮೇತರಾಗಿ ಹೋಮಕ್ಕೆ ಕುಳಿತಿರುವ ರಿಷಭ್ ಶೆಟ್ಟಿ

56

ಪ್ರೀತಿ, ಪ್ರೇಮ, ಹೋಮ! ಮೊನ್ನೆ ಆಫೀಸಿನಲ್ಲಿ ಮಾಡಿದ ಪುಟ್ಟ ಪೂಜೆಯ ದಿನದ ಸುಂದರ ಕ್ಷಣಗಳು ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ನಿರ್ದೇಶಕ

66

ಕಚೇರಿಯ ಸಿಬ್ಬಂದಿ ಜೊತೆಗಿನ ಗ್ರೂಪ್ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

Latest Videos