'ಎವರು' ಕನ್ನಡ ರೀಮೇಕ್‌ನಲ್ಲಿ ಹರಿಪ್ರಿಯಾ!

First Published 11, Sep 2020, 12:23 PM

ತೆಲುಗಿನಲ್ಲಿ ಸೂಪರ್‌ ಹಿಟ್‌ ಆದ ಕ್ರೈಮ್‌ ಥ್ರಿಲ್ಲರ್‌ ‘ಎವರು’ ಚಿತ್ರವನ್ನು ಕನ್ನಡಕ್ಕೆ ರೀಮೇಕ್‌ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ತೆಲುಗಿನಲ್ಲಿ ಈ ಚಿತ್ರವನ್ನು ಮಧು ಮೋಹನ್‌ ನಿರ್ದೇಶನ ಮಾಡಿದ್ದು, ತೆಲುಗು ತಂಡವೇ ಈ ಚಿತ್ರವನ್ನು ಕನ್ನಡಕ್ಕೆ ರೀಮೇಕ್‌ ಮಾಡುತ್ತಿದೆ.

ದಿಗಂತ್‌ ಚಿತ್ರದ ನಾಯಕ.

ದಿಗಂತ್‌ ಚಿತ್ರದ ನಾಯಕ.

ಚಿತ್ರದ ಹೆಸರು ಸೇರಿದಂತೆ ಉಳಿದ ತಾರಾಗಣ ಆಯ್ಕೆ ಆಗಬೇಕಿದೆ.

ಸದ್ಯಕ್ಕೆ ಹರಿಪ್ರಿಯಾ ಗುರುನಂದನ್‌ ಜತೆ ಒಂದು ಸಿನಿಮಾ ಮಾಡಿದ್ದು, ಇದು ತಮಿಳಿನ ‘ಕೊಪ್ಪಲ್‌’ ಎನ್ನುವ ಚಿತ್ರದ ರೀಮೇಕ್‌.

ಇದಕ್ಕೂ ಮುನ್ನ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರಕ್ಕೂ ಶೂಟಿಂಗ್‌ ಮಾಡಿದ್ದಾರೆ. ಈಗ ‘ಎವರು’ ರೀಮೇಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಚಿತ್ರದ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಸಾಗುವ ಸಿನಿಮಾ ಇದು. ಒಂದು ಕೊಲೆ ಮತ್ತು ಆ ಕೊಲೆಯ ಹಿಂದೆ ಮತ್ತು ಮುಂದೆ ನಡೆಯುವ ಘಟನೆಗಳು ಚಿತ್ರದ ಸರಕು'

ಚಿತ್ರದ ಪ್ರತಿ ಪಾತ್ರಕ್ಕೂ ಮಹತ್ವ ಇದೆ. ಹೆಣ್ಣಿನ ಪಾತ್ರದ ಸುತ್ತ ಕತೆ ಸಾಗುತ್ತದೆ.

ಹೀಗಾಗಿ ನಟನೆಗೆ ಮಹತ್ವ ಇರುವ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂಬುದು ಹರಿಪ್ರಿಯಾ ಮಾತುಗಳು.

loader