ವಯಸ್ಸು 45 ದಾಟಿದ್ರೂ ಸಿತಾರಾ ಇನ್ನೂ ಸಿಂಗಲ್; ಏನಿವರ ಕಥೆ?
ಬಣ್ಣದ ಬದುಕಿನಲ್ಲಿ ಇರುವವರ ಜೀವನ ತೆರೆ ಮೇಲೆ ಇದ್ದಂತೆ ತೆರೆ ಹಿಂದೆ ಇರುವುದಿಲ್ಲ.ಇಂತಹ ಕಲಾವಿದರ ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆ. ಅದರಲ್ಲಿ ಬಹುಭಾಷಾ ನಟಿ ಸಿತಾರಾ ಕೂಡಾ ಒಬ್ಬರು. ಒಂದು ಕಾಲದಲ್ಲಿ ವಿಷ್ಣುವರ್ದನ್- ಸಿತಾರಾ ಜೋಡಿ ಸೂಪರ್ ಹಿಟ್ ಆಗಿತ್ತುಈಗ ಸಿತಾರಾ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಸಿತಾರಾ ಮೂಲತಃ ಮಲಯಾಳಿ ಆಗಿದ್ದು ಹುಟ್ಟಿ ಬೆಳೆದದ್ದು ಕೇರಳದಲ್ಲಿ.

ಇವರು ಕೇರಳದವರಾದರೂ ಹೆಚ್ಚಾಗಿ ನಟಿಸಿದ್ದು ಮಾತ್ರ ಕನ್ನಡ ಚಿತ್ರಗಳಲ್ಲಿ.

ಆಗಿನ ಕಾಲಕ್ಕೆ ಸಾಹಸಸಿಂಹ ಡಾ ವಿಷ್ಣುವರ್ಧನ್ - ಸಿತಾರಾ ಅವರದ್ದು ಬೆಳ್ಳಿತೆರೆಯ ಯಶಸ್ವಿ ಜೋಡಿ ಎನಿಸಿಕೊಂಡಿತ್ತು.

ಕಾವ್ಯ , ಹಾಲುಂಡತವರು ಹೀಗೆ ಅನೇಕ ಚಿತ್ರಗಳಲ್ಲಿ ಸಿತಾರಾ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಉಳಿದಿದ್ದಾರೆ.

ಹೆಚ್ಚು ಅಳುಮುಂಜಿ ಪಾತ್ರಗಳಲ್ಲೇ ನಟಿಸುತ್ತಿದ್ದ ಇವರು ಹೆಂಗಳೆಯರ ನೆಚ್ಚಿನ ಕಲಾವಿದೆಯಾಗಿದ್ದರು.

ಇದೀಗ ಪೋಷಕ ಪಾತ್ರಗಳಲ್ಲಿ ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿ ಬಹುಬೇಡಿಕೆಯ ನಟಿಯಾಗಿ ನಟಿಸುತ್ತಿದ್ದಾರೆ.

ಇತ್ತೀಚಿಗೆ ಚಿರಂಜೀವಿ ಸರ್ಜಾ ಅಭಿನಯದ " ಅಮ್ಮ ಐ ಲವ್ ಯು " ಚಿತ್ರದಲ್ಲಿ ನಟಿಸಿದ್ದರು.

ಸಿತಾರಾ ಅವರಿಗೆ 45 ವರ್ಷ ವಯಸ್ಸಾದರೂ ಇನ್ನೂ ಮದುವೆ ಮಾಡಿಕೊಳ್ಳದೆ ಹಾಗೆ ಉಳಿದಿದ್ದಾರೆ.

ವಿವಾದ , ಗಾಸಿಪ್ ಹೀಗೆ ಯಾವುದಕ್ಕೂ ಸಿಲುಕಿಕೊಳ್ಳದ ಸಿತಾರಾ ಮದುವೆ ಮಾಡಿಕೊಂಡು ವಿಷಯ ಮುಚ್ಚಿಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದ ಇವರು ತಾವು ಮದುವೆ ಮಾಡಿಕೊಳ್ಳದೆ ಇರುವುದಕ್ಕೆ ಕಾರಣ ಕೊಟ್ಟಿದ್ದಾರೆ.

ತುಂಬಾ ಪ್ರೀತಿಸುತ್ತಿದ್ದ ತಂದೆ ಮತ್ತು ಪ್ರಾಣ ಸ್ನೇಹಿತನ ಅಗಲಿಕೆಯಿಂದ ಶಾಕ್ ಗೆ ಒಳಗಾಗಿದ್ದ ಸಿತಾರಾ ಅವರು ಜೀವನದಲ್ಲಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಮದುವೆಯಾಗದೆ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ.