ತುಂಬಾ ದಿನಗಳಾಯ್ತು ಜೂನಿಯರ್ ಚಿರು ನೋಡಿ; ಅಭಿಮಾನಿಗಳು ಎಡಿಟ್ ಮಾಡಿದ ಪೋಟೋಗಳಿವು!
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರ ಜೂನಿಯರ್ ಚಿರು ನೋಡಿ ತುಂಬಾ ದಿನಗಳು ಕಳೆದಿವೆ. ಚಿಂಟು ಬಗ್ಗೆ ಅಪ್ಡೇಟ್ ನೀಡಿ ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಫ್ಯಾನ್ಸ್ ಪೇಜ್‌ಗಳಲ್ಲಿ ಇತ್ತೀಚಿಗೆ ವೈರಲ್ ಆದ ಫೋಟೋಗಳಿವು....
ಅಬ್ಬಬ್ಬಾ! ಜೂನಿಯರ್ ಚಿರುಗೆ ಸ್ಪೆಷಲ್ ಫೋಟೋ ಎಡಿಟ್ ಮಾಡಿದ ಅಭಿಮಾನಿಗಳು.
ಜೂನಿಯರ್ ಚಿರು ಹೆಸರಿನಲ್ಲಿದೆ ನೂರಾರೂ ಇನ್‌ಸ್ಟಾಗ್ರಾಂ ಖಾತೆಗಳು.
ಚಿಂಟು ನೋಡಬೇಕು ಫೋಟೋ ಶೇರ್ ಮಾಡಿ, ಎಂದು ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು.
ಚಿರು ಹಾಗೂ ಪುತ್ರನ ಫೋಟೋಗಳನ್ನು ಡಿಫರೆಂಟ್ ಆಗಿ ಎಡಿಟ್ ಮಾಡಿದ್ದಾರೆ.
ಅಭಿಮಾನಿಗಳು ಕ್ರಿಯೇಟ್ ಮಾಡುವ ಫೋಟೋಗಳನ್ನು ಮೇಘನಾ ರಾಜ್ ಹಂಚಿಕೊಳ್ಳುತ್ತಾರೆ.
ಅಭಿಮಾನಿಗಳು ಜೂನಿಯರ್ ಹಾಗೂ ಮೇಘನಾಗೆ ತೋರಿಸುತ್ತಿರುವ ಪ್ರೀತಿಗೆ ಫ್ಯಾನ್ಸ್ ಪೇಜ್‌ಗಳು ಧನ್ಯವಾದಗಳನ್ನು ಹೇಳುತ್ತಿದ್ದಾರೆ.
ಜೂನಿಯರ್‌ಗೆ ಒಂದು ವರ್ಷ ತುಂಬಿದ ದಿನ ಇನ್‌ಸ್ಟಾಗ್ರಾಂ ಲೈವ್‌ಗೆ ಕರೆದುಕೊಂಡು ಬನ್ನಿ ಎಂದು ಈಗಿನಿಂದಲೇ ಡಿಮ್ಯಾಂಡ್ ಮಾಡುತ್ತಿದ್ದಾರೆ.