ನಾಗಾಭರಣ ಪುತ್ರ ಪನ್ನಗ ಫ್ಯಾಮಿಲಿ ಫೋಟೋಸ್.. ನೋಡಿ?

First Published 11, Feb 2020, 2:11 PM

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ನಾಗಭರಣ ಅವರ ಪುತ್ರ ಪನ್ನಗ, ತಂದೆಯಂತೆಯೇ ಪ್ರತಿಭಾನ್ವಿತ ನಟ. ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಇವರ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ...
 
ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಪನ್ನಗ.

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಟ ಟಿ ಎಸ್‌ ನಾಗಾಭರಣ ಅವರ ಪುತ್ರ.

ಹ್ಯಾಪಿ ನ್ಯೂ ಇಯರ್‌' ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಪನ್ನಗ.

'ಮೃಗಶಿರ' ಚಿತ್ರಕ್ಕೆ ಬೆಸ್ಟ್‌ ಆ್ಯಕ್ಟರ್‌ ಸಪೋರ್ಟಿಂಗ್ ರೋಲ್‌ ಸೈಮಾ ಪ್ರಶಸ್ತಿ ಪಡೆದಿದ್ದಾರೆ.

ಪನ್ನಗ ಹಾಗೂ ನಿಖಿತಾ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವೇದ್ ಎಂಬ ಮುದ್ದಾದ ಮಗನಿದ್ದಾನೆ.

ವೇದ್ ಎಂಬ ಮುದ್ದಾದ ಮಗನಿದ್ದಾನೆ.

'ಅಲ್ಲಮ್ಮ' ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

New York Film Academyರಲ್ಲಿ ಫಿಲ್ಮ್‌ ಮೇಕಿಂಗ್‌ನಲ್ಲಿಯೂ ಪದವಿ ಪಡೆದಿದ್ದಾರೆ ಪನ್ನಗ.

ಚಿಕ್ಕ ವಯಸ್ಸಿನಲ್ಲಿ ಪನ್ನಗ ಅವರಿಗೆ ಕ್ರಿಕೆಟರ್‌ ಆಗುವ ಕನಸಿತ್ತಂತೆ.

ಇನ್‌ಸ್ಟಾಗ್ರಾಂನಲ್ಲಿ ಅವರೇ ಶೇರ್‌ ಮಾಡಿಕೊಂಡಿರುವ ಫೋಟೋಗಳಿವು.

loader