'ದಿಯಾ' ಸೂಪ್‌ ಹೃದಯ ಕದ್ದ ಪೃಥ್ವಿ ಅಂಬಾರ್ 'ಜೊತೆ ಜೊತೆಯಲಿ'ಯ ನೀಲ್!

First Published 24, Mar 2020, 5:02 PM IST

ಗಾಂಧಿ ನಗರದಲ್ಲಿ ಹೆಚ್ಚು ಸೌಂಡ್‌ ಮಾಡುತ್ತಿರುವ ಸಿನಿಮಾ 'ದಿಯಾ'. ಈ ವಿಭಿನ್ನ ಕಥೆಗೆ ಫಿದಾ ಆದ ಅಭಿಮಾನಿಗಳು ಪ್ರಮುಖ ಪಾತ್ರಧಾರಿ ಆದಿಗೂ ಇಷ್ಟ ಆಗಿರಬೇಕು ಅಲ್ವಾ?  ಅಂದ್ಮೇಲೆ ಆದಿ ಆಲಿಯಾಸ್‌ ಪೃಥ್ವಿ ಬಗ್ಗೆ  ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ....
 
ಪೃಥ್ವಿ ಮೂಲತಃ ತುಳು ನಾಡಿನ ಕುವರ.

ಪೃಥ್ವಿ ಮೂಲತಃ ತುಳು ನಾಡಿನ ಕುವರ.

'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ನಟನ ಕ್ಷೇತ್ರಕ್ಕೆ ಎಂಟ್ರಿ.

ವೃತ್ತಿಯಲ್ಲಿ ಪೃಥ್ವಿ ನಟ, ನಿರೂಪಕ ಹಾಗೂ ರಂಗಭೂಮಿ ಕಲಾವಿದ.

ನವೆಂಬರ್‌ 7,2019ರಂದು ಪ್ರೀತಿಸಿದ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪೃಥ್ವಿ ಹಾಗೂ ಪಾರುಲ್‌ ಶುಕ್ಲಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಕಾಸರಗೋಡಿನಲ್ಲಿ ಲವ್‌ ಕಮ್‌ ಅರೇಂಜ್‌ ಮ್ಯಾರೇಜ್ ಆಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿರುವ 'ದಿಯಾ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನೀಲ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತುಳು ಚಿತ್ರರಂಗದ ಬೇಡಿಕೆಯ ನಟ.

ತುಳು ಚಿತ್ರರಂಗದ ಬೇಡಿಕೆಯ ನಟ.

ತಾಯಿ- ಮಗನ ಭಾವನಾತ್ಮಕ ದೃಶ್ಯ ವೀಕ್ಷಕರಿಗೆ ಕಣ್ಣೀರು ತರಿಸಿದೆ.

ಪೃಥ್ವಿಗೆ ಮಾರ್ಷಿಯಲ್‌ ಆರ್ಟ್ಸ್‌ ಗೊತ್ತು.

ಪೃಥ್ವಿಗೆ ಮಾರ್ಷಿಯಲ್‌ ಆರ್ಟ್ಸ್‌ ಗೊತ್ತು.

loader