ಅಣ್ಣನಿಲ್ಲದ ಮೊದಲ ಹುಟ್ಟುಹಬ್ಬದಲ್ಲಿ ಫ್ಯಾನ್ಸ್‌ಗೆ ಧ್ರುವ ಸ್ಪೆಷಲ್ ಸರ್‌ಪ್ರೈಸ್

First Published 17, Oct 2020, 2:42 PM

ಚಿರಂಜೀವಿ ಸರ್ಜಾ ಹುಟ್ಟಿದ ಹಬ್ಬ | ಅಣ್ಣನಿಲ್ಲದೆ ತಮ್ಮ ಧ್ರುವ ಆಚರಿಸಿದ್ದು ಹೀಗೆ | ಇಲ್ಲಿವೆ ಫೋಟೋಸ್

ಅಣ್ಣನ ಹುಟ್ಟುಹಬ್ಬದ ದಿನದಂದೇ ಧ್ರುವ ಹೊಸ ಸಿನಿಮಾ ಅನೌನ್ಸ್ ಮಾಡಿ ಫ್ಯಾನ್ಸ್‌ಗೆ ಬಿಗ್ ಸರ್ಪೈಸ್ ಕೊಟ್ಟಿದ್ದಾರೆ.

ಪೊಗರು ಹುಡುಗ ದ್ರುವನ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ.

ಬೆಂಗಳೂರಿನ ಬಸವೇಶ್ವರ ನಗರದಲ್ಲಿರೋ ಗಣಪತಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿದ್ದು, ಅಣ್ಣನ ಹುಟ್ಟಿದ ದಿನವನ್ನ ಹೊಸ ಸಿನಿಮಾ ಅನೌನ್ಸ್ ಮಾಡಿ ಆಚರಿಸಿದ್ದಾರೆ ಧ್ರುವ.

ಧ್ರುವ ಹೊಸ ಸಿನಿಮಾಗೆ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದು, ಪೊಗರು ಚಿತ್ರದ ಬಳಿಕ ಧ್ರುವ ಮತ್ತು ನಂದಕಿಶೋರ್ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ.

ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಮೂಡಿ ಬರಲಿದೆ ಧ್ರುವ ಹೊಸ ಸಿನಿಮಾ ಶೂಟಿಂಗ್ ನವೆಂಬರ್ ನಿಂದ ಪ್ರಾರಂಭವಾಗಲಿದೆ.

ಪ್ರತಿ ಸಿನಿಮಾ ಪೂಜೆ ಇದ್ದಾಗ ಧ್ರುವನ ಜೊತೆ ಚಿರಂಜೀವಿ ಸರ್ಜಾ ಇರುತ್ತಿದ್ದರು. ಈ ವರ್ಷ ಅಣ್ಣ ಇಲ್ಲದಿದ್ದಿದ್ದಕ್ಕೆ ಚಿರು ಬರ್ತಡೇ ದಿನವೇ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ

ಸಿನಿಮಾದ ಟೈಟಲ್ ಇನ್ನೂ ಫೈನಲ್ ಆಗಿಲ್ಲ .

ಸಿನಿಮಾದ ಟೈಟಲ್ ಇನ್ನೂ ಫೈನಲ್ ಆಗಿಲ್ಲ .

loader