- Home
- Entertainment
- Sandalwood
- ಮದುವೆಗೂ ಮುನ್ನವೇ ನಟಿ ಶ್ರೀಲೀಲಾ ಮಡಿಲಲ್ಲಿ ಕಂದಮ್ಮ; 'By two ಲವ್' ಪೋಸ್ಟರ್ ರಿಲೀಸ್!
ಮದುವೆಗೂ ಮುನ್ನವೇ ನಟಿ ಶ್ರೀಲೀಲಾ ಮಡಿಲಲ್ಲಿ ಕಂದಮ್ಮ; 'By two ಲವ್' ಪೋಸ್ಟರ್ ರಿಲೀಸ್!
ಯುಗಾದಿ ಹಬ್ಬದ ಪ್ರಯುಕ್ತ ಧನ್ವೀರ್ ಹಾಗೂ ಶ್ರೀಲೀಲಾ ಅಭಿನಯ By two ಲವ್ ಚಿತ್ರದ ಮೊದಲ ಪೋಸ್ಟರ್ ಲುಕ್ ರಿಲೀಸ್ ಮಾಡಲಾಗಿದೆ.
17

ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿ ಧನ್ವೀರ್ ಮತ್ತು ಶ್ರೀ ಲೀಲಾ ಅಭಿನಯದ ಬೈ ಟು ಲವ್ ಪೋಸ್ಟರ್ ರಿಲೀಸ್.

27

ಧನ್ವೀರ್ ಹಾಗೂ ಶ್ರೀಲೀಲಾ ಮದುವೆ ಆಗುತ್ತಿರುವ ಲುಕ್ ರಿವೀಲ್ ಮಾಡಿದ್ದಾರೆ.

37

ಅಚ್ಚರಿ ಏನೆಂದರೆ ಶ್ರೀಲೀಲಾ ಮಡಿಲಿನಲ್ಲಿ ಒಂದು ವರ್ಷ ಕೂಸು ಕುಳಿತುಕೊಂಡು, ಇಬ್ಬರು ಮದುವೆ ಆಗುವುದನ್ನು ನೋಡುತ್ತಿದೆ.

47

ಹರಿ ಸಂತೋಷನ್ ಆ್ಯಕ್ಷನ್ ಹೇಳುತ್ತಿರುವ ಈ ಚಿತ್ರವನ್ನು ನಿಶಾ ವೆಂಕಟೇಶ್ ನಿರ್ಮಿಸಿದ್ದಾರೆ.

57

ಕೆಲವು ತಿಂಗಳ ಹಿಂದೆ ನಡೆದ ಚಿತ್ರ ಮುಹೂರ್ತದಲ್ಲಿ ಇವರಿಬ್ಬರ ಆನ್‌ಸ್ಕ್ರೀನ್ ಕಾಂಬಿನೇಷನ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

67

ಚಿತ್ರದ ಮಹುತೇಕ ಭಾಗ ಚಿತ್ರೀಕರಣ ಮುಗಿದಿದೆ. ರಿಲೀಸ್ ದಿನಾಂಕದ ಬಗ್ಗೆ ಎಲ್ಲಿಯೂ ಸುಳಿವು ನೀಡಿಲ್ಲ.

77

'ಮದುವೆಗೂ ಮುಂಚೆಯೇ ಮಗು ಇದೆ ಅಂದ್ರೆ ಇದು ಹೊಸ ಟ್ರೆಂಡ್‌ನ ಫಾಲೋ ಮಾಡುತ್ತಿರುವ ಸಿನಿಮಾ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Latest Videos