ಥಾಯ್ಲೆಂಡ್‌ನಲ್ಲಿ 'ಬಸಣ್ಣಿ ಬಾ..' ಎಂದು ಸೊಂಟ ತೋರಿಸಿದ್ದಾಳೆ 'ಯಜಮಾನನ' ನಟಿ!
'ಯಜಮಾನ'ನ ಬಸಣ್ಣಿಯಾಗಿ 'ಅಮರ್'ಗೆ ನಾಯಕಿಯಾಗಿರುವ ತಾನ್ಯಾ ಹೋಪ್ ಬಸಣ್ಣಿ ಬಾ ಹಾಡಿಗೆ ಸೊಂಟ ಬಳುಕಿಸಿ ಹುಡುಗರ ಹೃದಯ ಕದ್ದಿದ್ದಾರೆ. ಸದ್ಯ ತಾನ್ಯ ಥಾಯ್ಲೆಂಡ್‌ನಲ್ಲಿ ವೆಕೆಶನ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಬೀಚ್ ಫೋಟೋಗಳು ಇಲ್ಲಿವೆ ನೋಡಿ.
110

ತಾನ್ಯಾ ಹೋಪ್ ಥಾಯ್ಲೆಂಡ್‌ನ ಕೊಹ್ ಸಮುಇ ದ್ವೀಪದಲ್ಲಿ ಸ್ನೇಹಿತರ ಜೊತೆ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ.

210
ಸ್ನೇಹಿತೆಯರ ಜೊತೆ ಬೀಚ್‌ನಲ್ಲಿ ತಾನ್ಯಾ ಹೋಪ್
ಸ್ನೇಹಿತೆಯರ ಜೊತೆ ಬೀಚ್‌ನಲ್ಲಿ ತಾನ್ಯಾ ಹೋಪ್
310
'ಉದ್ಘರ್ಷ' ಚಿತ್ರದ ನಂತರ ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

410
ಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ಮತ್ತು ಚಿರಂಜೀವಿ ಸರ್ಜಾ ನಟನೆಯ ಖಾಕಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

510
ನೆಟ್ ಫ್ಲಿಕ್ಸ್ ಹೊರ ತರುವ ಹೊಸ ವೆಬ್ ಸೀರೀಸ್‌ನಲ್ಲಿ ತಾನ್ಯಾ ಹೋಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

610
ಈ ವೆಬ್ ಸರಣಿ ಹಿಂದಿಯಲ್ಲಿ ನಿರ್ಮಾಣವಾಗಲಿದ್ದು ಡಿಸಂಬರ್‌ನಿಂದ ಶೂಟಿಂಗ್ ಆರಂಬಭಿಸಲಿದೆ. ಇದರಲ್ಲಿ ಸಖತ್ ಬೋಲ್ಡ್ ಆವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತಿದೆ.

710
ಅಭಿಷೇಕ್ ಅಂಬರೀಶ್ ಜೊತೆ 'ಅಮರ್' ಸಿನಿಮಾದಲ್ಲಿ ನಟಿಸಿದ್ದಾರೆ.

810
'ನೇನು ಶೈಲಜಾ' ಎಂಬ ತೆಲುಗು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

910
ಟಾಲಿವುಡ್‌ನಲ್ಲಿ 'ಡಿಸ್ಕೋರಾಜ' ದಲ್ಲಿ ರವಿತೇಜ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ.

1010
ಬೀಚ್ ಲುಕ್
ಬೀಚ್ ಲುಕ್
Latest Videos