- Home
- Entertainment
- Sandalwood
- ಮದುವೆ ಪತ್ರಿಕೆ ಹಂಚುತ್ತಿರುವ ಕೃಷ್ಣ-ಮಿಲನಾ; ಯಾರೆಲ್ಲಾ ಸೆಲೆಬ್ರಿಟಿಗಳು ಬರ್ತಿದ್ದಾರೆ?
ಮದುವೆ ಪತ್ರಿಕೆ ಹಂಚುತ್ತಿರುವ ಕೃಷ್ಣ-ಮಿಲನಾ; ಯಾರೆಲ್ಲಾ ಸೆಲೆಬ್ರಿಟಿಗಳು ಬರ್ತಿದ್ದಾರೆ?
ಫೆಬ್ರವರಿ 14ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕುದ್ದಾಗಿ ತಮ್ಮ ಸಿನಿಮಾ ಗೆಳೆಯರಿಗೆ ಅಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ. ಸೆಲೆಬ್ರಿಟಿಗಳ ಮನೆಯಲ್ಲಿ ಸೆರೆ ಹಿಡಿದ ಫೋಟೋಗಳಿವು.....
16

ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್.

ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್.
26

ಫೆಬ್ರವರಿ 14ರಂದು ಮದುವೆ ಆಗಲಿದ್ದಾರೆ.

ಫೆಬ್ರವರಿ 14ರಂದು ಮದುವೆ ಆಗಲಿದ್ದಾರೆ.
36

ಈಗಾಗಲೇ ಶಾಪಿಂಗ್ ತಯಾರಿ ಶುರುವಾಗಿದ್ದು, ಅಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ.

ಈಗಾಗಲೇ ಶಾಪಿಂಗ್ ತಯಾರಿ ಶುರುವಾಗಿದ್ದು, ಅಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ.
46

ಶೂಟಿಂಗ್ ನಡುನಡುವೆ ಬಿಡುವು ಮಾಡಿಕೊಂಡು ಮದುವೆ ಸಿದ್ಧತೆ ಕಡೆ ಗಮನ ಹರಿಸುತ್ತಿದ್ದಾರೆ.

ಶೂಟಿಂಗ್ ನಡುನಡುವೆ ಬಿಡುವು ಮಾಡಿಕೊಂಡು ಮದುವೆ ಸಿದ್ಧತೆ ಕಡೆ ಗಮನ ಹರಿಸುತ್ತಿದ್ದಾರೆ.
56

'For Regn' ಸಿನಿಮಾ ಚಿತ್ರೀಕರಣದಲ್ಲಿ ಮಿಲನಾ ಬ್ಯುಸಿಯಾಗಿದ್ದಾರೆ.

'For Regn' ಸಿನಿಮಾ ಚಿತ್ರೀಕರಣದಲ್ಲಿ ಮಿಲನಾ ಬ್ಯುಸಿಯಾಗಿದ್ದಾರೆ.
66

ಇತ್ತೀಚಿಗೆ Mr ಬ್ಯಾಚುಲರ್ ಚಿತ್ರಕ್ಕೆ ಸಹಿ ಮಾಡಿದ ಕೃಷ್ಣ, ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇತ್ತೀಚಿಗೆ Mr ಬ್ಯಾಚುಲರ್ ಚಿತ್ರಕ್ಕೆ ಸಹಿ ಮಾಡಿದ ಕೃಷ್ಣ, ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
Latest Videos