'ಬಿರುಗಾಳಿ' ನಟಿ ಸಿತಾರಾ ವೈದ್ಯ ಎಲ್ಲಿದ್ದಾರೆ? ಚಿತ್ರರಂಗದಿಂದ ದೂರವಾಗಲು ಕಾರಣವೇನು?

First Published 9, May 2020, 4:15 PM

ಕನ್ನಡ ಚಿತ್ರರಂಗದಲ್ಲಿ ಧೂಳು ಎಬ್ಬಿಸಿದ 'ಬಿರುಗಾಳಿ' ಚಿತ್ರದ ನಟಿ ಸಿತಾರಾ ವೈದ್ಯ ಈಗ ಏನು ಮಾಡುತ್ತಿದ್ದಾರೆ? ಅವರ ಫ್ಯಾಮಿಲಿ ಫೋಟೋ ನೋಡಿ..

2009ರಲ್ಲಿ 'ಬಿರುಗಾಳಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ

'ಬಿರುಗಾಳಿ' ಚಿತ್ರದ ನಂತರ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಳ್ಳದೆ ಮಾಯವಾದ ನಟಿ.

ಆದರೆ 'ನೀತಿ ಚಕ್ರ' ಎಂದ ಧಾರಾವಾಹಿಯಲ್ಲಿ ನಟಿಸಿದ್ದಾರೆ.

7 ವರ್ಷಗಳ ಕಾಲ ನೃತ್ಯ ನಿರ್ದೇಶಕ ಎ. ಹರ್ಷ ಹಾಗೂ ಸಿತಾರ ಪ್ರೀತಿಸಿದ್ದರು.

ನಿರ್ದೇಶಕ ಎ. ಹರ್ಷ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ.

ಈ ಫೋಟೋಗಳನ್ನು ಸಿತಾರ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಿತಾರಾ ವೈದ್ಯ ಹುಟ್ಟಿದ್ದು ಡಿಸೆಂಬರ್ 18.

ಸಿತಾರಾ ವೈದ್ಯ ಹುಟ್ಟಿದ್ದು ಡಿಸೆಂಬರ್ 18.

ಬೆಂಗಳೂರು ಜೈನ್‌ ಯೂನಿವರ್ಸಿಟಿ ಪದವೀಧರೆ.

ಬೆಂಗಳೂರು ಜೈನ್‌ ಯೂನಿವರ್ಸಿಟಿ ಪದವೀಧರೆ.

ಸಿತಾರಾ ಭರತನಾಟ್ಯ ನೃತ್ಯಗಾರ್ತಿ

ಸಿತಾರಾ ಭರತನಾಟ್ಯ ನೃತ್ಯಗಾರ್ತಿ

loader