ಬಿಗ್‌ ಬಾಸ್ ಮನೆ ಹೊರಗೂ ಭಲೇ ಜೋಡಿ, ಪ್ರಿಯಾಂಕಾ-ಕುರಿ ಎಲ್ಲೆಲ್ಲೂ ಮೋಡಿ!

First Published 18, Feb 2020, 3:08 PM

'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ವಿಲನ್ ಆಗಿ ಮಿಂಚಿದ ಪ್ರಿಯಾಂಕ ಬಿಗ್‌ಬಾಸ್‌ ಮನೆಗೂ ಹೋಗಿ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಉತ್ತಮ ಕಾಂಪಿಟೇಟರ್ ಆಗಿದ್ದರು. ಕಡೆಯವರೆಗೂ ಉತ್ತಮ ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ. ಪ್ರಿಯಾಂಕ ಇದೀಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ! 

'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

ಪ್ರಿಯಾಂಕ ಮೂಲತಃ ಬೆಂಗಳೂರಿನವರು.

ಪ್ರಿಯಾಂಕ ಮೂಲತಃ ಬೆಂಗಳೂರಿನವರು.

ಧಾರಾವಾಹಿಗೆ ಬರುವ ಮುನ್ನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಧಾರಾವಾಹಿಗೆ ಬರುವ ಮುನ್ನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಪ್ರತಿ ವರ್ಷವೂ 'ಅತ್ಯುತ್ತಮ ಖಳನಾಯಕಿ' ಪ್ರಶಸ್ತಿ ಇವರಿಗೆ ಪಕ್ಕಾ..!

ಪ್ರತಿ ವರ್ಷವೂ 'ಅತ್ಯುತ್ತಮ ಖಳನಾಯಕಿ' ಪ್ರಶಸ್ತಿ ಇವರಿಗೆ ಪಕ್ಕಾ..!

ದೀಪಿಕಾ ದಾಸ್, ಪೃಥ್ವಿ ಜೊತೆ ಪ್ರಿಯಾಂಕ

ದೀಪಿಕಾ ದಾಸ್, ಪೃಥ್ವಿ ಜೊತೆ ಪ್ರಿಯಾಂಕ

ವಾಸುಕಿ ವೈಭವ್ ಜೊತೆ ಪ್ರಿಯಾಂಕ

ವಾಸುಕಿ ವೈಭವ್ ಜೊತೆ ಪ್ರಿಯಾಂಕ

ಕುರಿ ಪ್ರತಾಪ್ ಜೊತೆ ಪ್ರಿಯಾಂಕ

ಕುರಿ ಪ್ರತಾಪ್ ಜೊತೆ ಪ್ರಿಯಾಂಕ

ಕಿಚ್ಚ ಸುದೀಪ್ ಜೊತೆ ಪ್ರಿಯಾಂಕ

ಕಿಚ್ಚ ಸುದೀಪ್ ಜೊತೆ ಪ್ರಿಯಾಂಕ

ಗಣೇಶ್ ಫ್ಯಾಮಿಲಿ ಜೊತೆ ಪ್ರಿಯಾಂಕ

ಗಣೇಶ್ ಫ್ಯಾಮಿಲಿ ಜೊತೆ ಪ್ರಿಯಾಂಕ

ವಿಜಯ್ ವೆಂಕಟೇಶನ್ ಜೊತೆ ಪ್ರಿಯಾಂಕ ಹೆಸರು ಕೇಳಿ ಬಂದಿದೆ.

ವಿಜಯ್ ವೆಂಕಟೇಶನ್ ಜೊತೆ ಪ್ರಿಯಾಂಕ ಹೆಸರು ಕೇಳಿ ಬಂದಿದೆ.

ಬಿಗ್‌ಬಾಸ್‌ ಮನೆಯಲ್ಲಿ ಕುರಿ ಪ್ರತಾಪ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ಕುರಿ ಪ್ರತಾಪ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

loader