- Home
- Entertainment
- Sandalwood
- 'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?
'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?
'ಭೀಮಸೇನ ನಳಮಹಾರಾಜ' ಬಿಗ್ ಸಕ್ಸಸ್ ಕಂಡ ನಂತರ ಚಿತ್ರದ ನಟ-ನಟಿಯರು, ನಿರ್ದೇಶಕರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. 'ಶುಗರ್‌ಲೆಸ್' ಸಿನಿಮಾಗೆ ಸಹಿ ಮಾಡಿದ ಪ್ರಿಯಾಂಕ ಈಗೆಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಇಲ್ಲಿದೆ ನೋಡಿಪೋಟೋಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್‌ಸ್ಟಾಗ್ರಾಂ

ಕನ್ನಡದ ನಟಿಯ ಅಭಿನಯಕ್ಕೆ ಕಾಲಿವುಡ್‌ನಲ್ಲೂ ಸಿನಿ ಪ್ರೇಮಿಗಳು ಫಿದಾ.

ಕನ್ನಡದ ನಟಿಯ ಅಭಿನಯಕ್ಕೆ ಕಾಲಿವುಡ್‌ನಲ್ಲೂ ಸಿನಿ ಪ್ರೇಮಿಗಳು ಫಿದಾ.

'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ಈಗ ತಮಿಳು ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ.

'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ಈಗ ತಮಿಳು ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ.

ಸಾರಾ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ಪ್ರಿಯಾಂಕಾ ತುಂಬಾನೇ ಬೋಲ್ಡ್ ಹುಡುಗಿ.

ಸಾರಾ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ಪ್ರಿಯಾಂಕಾ ತುಂಬಾನೇ ಬೋಲ್ಡ್ ಹುಡುಗಿ.

ದಿಯಾ ಚಿತ್ರದ ನಯಕ ಪೃಥ್ವಿಗೆ ಜೋಡಿಯಾಗಿ 'ಶುಗರ್‌ಲೆಸ್' ಸಿನಿಮಾಗೆ ಸಹಿ ಹಾಕಿದ್ದಾರೆ.

ದಿಯಾ ಚಿತ್ರದ ನಯಕ ಪೃಥ್ವಿಗೆ ಜೋಡಿಯಾಗಿ 'ಶುಗರ್‌ಲೆಸ್' ಸಿನಿಮಾಗೆ ಸಹಿ ಹಾಕಿದ್ದಾರೆ.

ಸೌಂದರ್ಯ, ಸುಹಾಸಿನಿ, ತಾರಾ ಹಾಗೂ ಶೃತಿ ತಮ್ಮ ನೆಚ್ಚಿನ ನಟಿಯರು ಎಂದು ಹೇಳಿದ್ದಾರೆ.

ಸೌಂದರ್ಯ, ಸುಹಾಸಿನಿ, ತಾರಾ ಹಾಗೂ ಶೃತಿ ತಮ್ಮ ನೆಚ್ಚಿನ ನಟಿಯರು ಎಂದು ಹೇಳಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಜೊತೆ 'ಅರ್ಜುನ್ ಗೌಡ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಜೊತೆ 'ಅರ್ಜುನ್ ಗೌಡ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ಸಿನಿಮಾ ಹಾಗೂ ರಂಗಭೂಮಿ ಅಂದ್ರೆ ಪ್ರಿಯಾಂಕಾಗೆ ತುಂಬಾನೇ ಇಷ್ಟವಂತೆ.

ಸಿನಿಮಾ ಹಾಗೂ ರಂಗಭೂಮಿ ಅಂದ್ರೆ ಪ್ರಿಯಾಂಕಾಗೆ ತುಂಬಾನೇ ಇಷ್ಟವಂತೆ.

ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಸಿನಿಮಾಗಳನ್ನು ಸಹಿ ಮಾಡಿ ವೀಕ್ಷಕರನ್ನು ಮನರಂಜಿಸಲು ಪ್ರಿಯಾಂಕಾ ರೆಡಿಯಾಗಿದ್ದಾರೆ.

ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಸಿನಿಮಾಗಳನ್ನು ಸಹಿ ಮಾಡಿ ವೀಕ್ಷಕರನ್ನು ಮನರಂಜಿಸಲು ಪ್ರಿಯಾಂಕಾ ರೆಡಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.