ಕ್ರಿಸ್‌ಮಸ್ ಸೆಲಬ್ರೇಶನ್‌ನಲ್ಲಿ ಐರಾ; ಇಲ್ಲಿವೆ ಸಂಭ್ರಮದ ಫೋಟೋಗಳಿವು!
ರಾಕಿಂಗ್ ಕಪಲ್ ಮನೆಯಲ್ಲಿ ಈ ಬಾರಿಯ ಕ್ರಿಸ್‌ಮಸ್ ಆಚರಣೆ ಜೋರಾಗಿಯೇ ಇತ್ತು. ರಾಧಿಕಾ ಪಂಡಿತ್ ಮನೆಯಲ್ಲೇ ಕ್ರಿಸ್‌ಮಸ್ ಟ್ರೀ ತಯಾರಿಸಿ ಅಲಂಕರಿಸಿದ್ದರು. ಮುದ್ದು ಮಗಳು ಐರಾ ಅಮ್ಮನಿಗೆ ಕ್ರಿಸ್‌ಮಸ್ ಟ್ರೀ ಮಾಡಲು ಸಹಾಯ ಮಾಡಿದ್ದಾಳೆ. ಕಲರ್ ಕಲರ್ ಪೇಪರ್, ಝಗಮಗಿಸುವ ಲೈಟ್ ನೋಡಿ ಐರಾ ಖುಷ್ ಆಗಿದ್ದಾಳೆ. ಐರಾ, ರಾಧಿಕಾ ಹಾಗೂ ಯಶ್ ಕ್ರಿಸ್‌ಮಸ್ ಸಂಭ್ರಮದ ಫೋಟೋಗಳು ಇಲ್ಲಿವೆ ನೋಡಿ.
Latest Videos
