ಮಾಸ್ಕ್ ಧರಿಸದೇ ಕಾರು ಚಲಾಯಿಸಿದ ನಟಿ; 'ನಿಮ್ಜೊತೆ ನಾನು ಡ್ರೈವ್ ಮಾಡ್ತೀನಿ'!
ಚುಟು ಚುಟು ನಟಿ ಆಶಿಕಾ ಶೇರ್ ಮಾಡಿಕೊಂಡ ಡ್ರೈವಿಂಗ್ ಫೋಟೋ ವೈರಲ್. ಆದರೆ ದಯವಿಟ್ಟು ಕ್ಯಾಪ್ಶನ್ ನೋಡುವುದನ್ನು ಮರೆಯಬೇಡಿ..

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ನಮ್ಮ ಚುಟು ಚುಟು ಬೆಡಗಿ ಆಶಿಕಾ.

ಕಾರ್ ಡ್ರೈವಿಂಗ್ ಇಷ್ಟ ಪಡುವ ಆಶಿಕಾ ಶೇರ್ ಮಾಡಿಕೊಂಡ ಫೋಟೋ ವೈರಲ್.

'ಕಾರ್ ಡ್ರೈವ್. ಯಾರಿಗೆಲ್ಲಾ ಕಾರು ಚಲಾಯಿಸುವುದು ಇಷ್ಟ?'ಎಂದು ಆಶಿಕಾ ಪ್ರಶ್ನಿಸಿದ್ದಾರೆ.

ಜೊತೆಗೆ 'ಮಾಸ್ಕ್ ಹಾಕಿರುವೆ ಆದರೆ ಫೋಟೋಗಾಗಿ ತೆಗೆದಿರುವೆ' ಎಂದೂ ಬರೆದು ಕೊಂಡು, ನೆಟ್ಟಿಗರ ಟ್ರೋಲ್‌ನಿಂದ ಪಾರಾಗಿದ್ದಾರೆ.

ಆದರೂ ಆಶಿಕಾ ಹಾಕಿರುವ ಕ್ಯಾಪ್ಶನ್ ನೋಡದ ನೆಟ್ಟಿಗರು ಮಾಸ್ಕ್ ಹಾಕಿಕೊಳ್ಳಿ ಎಂದು ಕಾಲೆಳೆದಿದ್ದಾರೆ.

ಇನ್ನು ಕೆಲವರು ನಮಗೆ ಡ್ರೈವ್ ಮಾಡಲು ತುಂಬಾ ಇಷ್ಟ. ಆದರೆ ನಿಮ್ಮ ಜತೆ ಮಾತ್ರ ಎಂದಿದ್ದಾರೆ.

ಸದ್ಯ ಆಶಿಕಾ, ಕಾಮಿಡಿ ಕಿಂಗ್ ಶರಣ್ ಜೊತೆ 'ಅವತಾರ ಪುರುಷ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, 2021ರಲ್ಲಿ ತೆರೆ ಕಾಣಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.