ಸ್ಯಾಂಡಲ್‌ವುಡ್‌ ಈ ನಟರ ವಾರ್ಷಿಕ ಆದಾಯ ಎಷ್ಟಿರಬಹುದು ಗೊತ್ತಾ?

First Published 14, May 2020, 5:45 PM

ಕಲಾವಿದನೊಬ್ಬ ಸೂಪರ್ ಹೀರೋ ಆಗೋದು ಅಂದ್ರೆ ಅಷ್ಟು ಸುಲಭವಲ್ಲ. ಸೌಂದರ್ಯದ ಜೊತೆ ಫಿಟ್‌ನೆಸ್ ಸಹ ಅತ್ಯಗತ್ಯ. ಬೇಕ್ ಬೇಕೆಂದಾಗ ದೇಹ ಬೆಳೆಯಿಸಿಕೊಂಡು, ಬೇಡವೆಂದಾಗ ಇಳಿಸಿಕೊಳ್ಳಬೇಕೆಂದರೆ ಬದ್ಧತೆ ಬೇಕು. ಜಿಮ್ಮಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡಿ, ಬೆವರಿಳಿಸಿರಬೇಕು. ಜೊತೆಗೆ ಪ್ರತಿಭೆಯೂ ಬೇಕು. ಫಿಟ್ ಹಾಗೂ ಪ್ರಿತಿಭೆ ಸೇರಿದಾಗ ಮಾತ್ರ ಒಬ್ಬ ಯಶಸ್ವಿ ನಟನಾಗಲು ಸಾಧ್ಯ. ಹಾಗೆ ಯಶಸ್ವಿಯಾದ ನಟರು ಚಿತ್ರೋದ್ಯಮದಲ್ಲಿ ಸಹಜವಾಗಿಯೇ ಡಿಮ್ಯಾಂಡ್ ಹೆಚ್ಚಿಸಿಕೊಂಡು, ದುಡ್ಡು ಮಾಡಿಕೊಳ್ಳುತ್ತಾರೆ. ಅಷ್ಟಕ್ಕೂ ಇವರೆಲ್ಲರ ವಾರ್ಷಿಕ ಆದಾಯ ಅಂದಾಜು ಎಷ್ಟಿರಬಹುದು? ನೀವೇ ನೋಡಿ...

ಮಾಡೆಲ್‌ ಆಗಿ ಕೆರಿಯರ್‌ ಶುರುಮಾಡಿ ಹಿಂದಿ ಸಿನಿಮಾಗಳಲ್ಲೂ ನಟಿಸಿರುವ ದೂದ್‌ ಪೇಡಾ ಎಂದೇ ಕರೆಸಿಕೊಳ್ಳುವ ಕ್ಯೂಟ್‌ ದಿಂಗತ್‌ರ ವಾರ್ಷಿಕ ಇನ್‌ಕಮ್‌ ಅಂದಾಜು 5 ಕೋಟಿ.

ತಮ್ಮ ವಿಭಿನ್ನ ಹಾಗೂ ಪ್ರಬುದ್ದ ನಟನೆಯ ಜೊತೆ ಬಹುಮುಖ ಪ್ರತಿಭೆಯ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಯ ಆದಾಯ 5 ಕೋಟಿ ಎಂದು ಹೇಳಲಾಗುತ್ತದೆ.

ಮೊದಲು ಜೂನಿಯರ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡಿ ನಂತರ ಹೀರೋ ಪಟ್ಟಕ್ಕೆರಿದ ದುನಿಯಾ ವಿಜಯ್‌ ವಾರ್ಷಿಕ ಆದಾಯ ಅಂದಾಜು 11 ಕೋಟಿ.

ಸೂಪರ್‌ ಸ್ಟಾರ್‌ ಕಿಚ್ಚ ಸುದೀಪ್‌ ಅವರ ವಾರ್ಷಿಕ ಆದಾಯವನ್ನು  ಭರ್ತಿ 100 ಕೋಟಿ ಎಂದು ಅಂದಾಜು ಮಾಡಲಾಗಿದೆ. ಕನ್ನಡದ ಜೊತೆ ಹಿಂದಿ ತಮಿಳು ಸಿನಿಮಾಗಳಲ್ಲೂ ನಟಿಸಿರುವ ಇವರು ಟಿವಿ ಶೋ ಬಿಗ್‌ ಬಾಸ್ ಆಯೋಜಿಸುವ ಖ್ಯಾತಿಯೂ ಇದೆ.

ಅಂದಾಜು 12 ಕೋಟಿ ವಾರ್ಷಿಕ ಆದಾಯ  ಹೊಂದಿದ್ದಾರೆ ಮುಂಗಾರು ಮಳೆಯ ಮೂಲಕ ಜನಮನ ಗೆದ್ದಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌.

ಸ್ಯಾಂಡಲ್‌ವುಡ್‌ನ ಶ್ರೀಮಂತ ನಟರ ಲಿಸ್ಟ್‌ನ 4ನೇ ಸ್ಥಾನದಲ್ಲಿದ್ದಾರೆ ಯಶ್‌ 40 ಕೋಟಿ ವಾರ್ಷಿಕ ಆದಾಯದೊಂದಿಗೆ.

ಸ್ಯಾಂಡಲ್‌ವುಡ್‌ನ ಫೇಮಸ್‌ ಸೂಪರ್‌ ಸ್ಟಾರ್‌ ಹ್ಯಾಟ್ರಿಕ್‌ ಹೀರೋ ಶಿವಣ್ಣರ ಇನ್‌ಕಮ್‌ ಅಂದಾಜು 5 ಕೋಟಿಯಂತೆ.

ರಿಯಲ್‌ ಸ್ಟಾರ್‌ ಉಪ್ಪಿ ಅಂದಾಜು 35 ಕೋಟಿ ವಾರ್ಷಿಕ ಆದಾಯ ಹೊಂದಿದ್ದು ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಸಿನಿಮಾದ ಪವರ್‌ ಸ್ಟಾರ್‌ ಹಾಗೂ ಜನರ ನೆಚ್ಚಿನ ಅಪ್ಪು ಪುನೀತ್‌ ರಾಜ್‌ಕುಮಾರ್‌ರ ವಾರ್ಷಿಕ ಆದಾಯ ಅಂದಾಜು 50 ಕೋಟಿ ಎಂದು ಹೇಳಲಾಗುತ್ತದೆ.

ಕೇವಲ ತೂಗುದೀಪ ಶ್ರೀನಿವಾಸ್ ಮಗನಾಗಿ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕೆರಿಯರ್‌ ಶುರುಮಾಡಿದ ದರ್ಶನ್‌ ಇವತ್ತು ಕನ್ನಡದ ಫೇಮಸ್‌ ಹೀರೋ. ಇವರ ವರ್ಷದ ಆದಾಯ 40 ಕೋಟಿ ಎಂದು ಅಂದಾಜಿಸಲಾಗಿದೆ.

loader