MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಧರಣಿ ಮಂಡಲ ಮಧ್ಯದೊಳಗೆ ಐಶಾನಿ ಶೆಟ್ಟಿ..!

ಧರಣಿ ಮಂಡಲ ಮಧ್ಯದೊಳಗೆ ಐಶಾನಿ ಶೆಟ್ಟಿ..!

ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಐಶಾನಿ ಶೆಟ್ಟಿ..! ಈ ಬಾರಿ ಡಿಫರೆಂಟ್ ಪಾತ್ರ

1 Min read
Suvarna News
Published : Apr 17 2021, 12:12 PM IST
Share this Photo Gallery
• FB
• TW
• Linkdin
• Whatsapp
17

ನಟಿ ಐಶಾನಿ ಶೆಟ್ಟಿಈ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರೆಯೇ ಎಂದು ಅಚ್ಚರಿಪಡುವಂತಿದ್ದೆ ಈ ಚಿತ್ರದ ಪೋಸ್ಟರ್‌.

27

ಇದು ಶ್ರೀಧರ್‌ ಶಿಕಾರಿಪುರ ನಿರ್ದೇಶನದ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಕ್ಯಾರೆಕ್ಟರ್‌ ಪೋಸ್ಟರ್‌ ವಿಷಯ.

37

ಈ ಚಿತ್ರದಲ್ಲಿ ಮೂರು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಮೂರು ಪಾತ್ರಗಳು ಹೇಗಿರಲಿವೆ ಎಂಬುದನ್ನು ಪೋಸ್ಟರ್‌ ಹೇಳುತ್ತಿದೆ.

47

ಕಾಲೇಜಿಗೆ ಹೋಗುವ ಹುಡುಗಿ, ಟಾಮ್‌ ಬಾಯ್‌ ಲುಕ್ಕು, ಸ್ಮೋಕ್‌ ಮಾಡುವ ಹುಡುಗಿ... ಹೀಗೆ ಮೂರು ರೀತಿಯ ಪಾತ್ರಗಳ ಲುಕ್ಕು ಒಳಗೊಂಡ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಪೋಸ್ಟರ್‌ ಸಾಕಷ್ಟುಕುತೂಹಲ ಮೂಡಿಸುತ್ತಿದೆ.

57

ಈ ಚಿತ್ರವನ್ನು ಓಂಕಾರ್‌ ನಿರ್ಮಿಸಿದ್ದಾರೆ.

ಈ ಚಿತ್ರವನ್ನು ಓಂಕಾರ್‌ ನಿರ್ಮಿಸಿದ್ದಾರೆ.

ಈ ಚಿತ್ರವನ್ನು ಓಂಕಾರ್‌ ನಿರ್ಮಿಸಿದ್ದಾರೆ.

67

ವೀರೇಂದ್ರ ಕಂಚನ್‌, ಕೆ ಗೌತಮಿ ರೆಡ್ಡಿ ಅವರು ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ.

77

ಕೀರ್ತನ್‌ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್‌, ಕಾರ್ತಿಕ್‌ ಚೆನ್ನೋಜಿರಾವ್‌ ಅವರ ಸಂಗೀತ ಈ ಚಿತ್ರಕ್ಕಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved