ವಾ!! ನಿರ್ದೇಶಕರನ್ನೇ ಪ್ರೀತಿಸಿ ಮದುವೆಯಾದ ಸ್ಟಾರ್ ನಟಿಯರಿವರು!
ದಕ್ಷಿಣ ಭಾರತ ಚಿತ್ರರಂಗದ ಅನೇಕ ಸ್ಟಾರ್ ನಟಿಯರು ತಮ್ಮ ಚಿತ್ರ ನಿರ್ದೇಶನ ಮಾಡುತ್ತಿದ್ದ ನಿರ್ದೇಶಕರನ್ನೇ ರಿಯಲ್ ಲೈಫ್ ಹೀರೋಗಳನ್ನಾಗಿ ಮಾಡಿಕೊಂಡಿದ್ದಾರೆ. ನಟಿ - ನಿರ್ದೇಶಕ ಕಾಂಬಿನೇಷನಲ್ ಜೋಡಿಗಳಿವು....
ರಕ್ಷಿತಾ - ಜೋಗಿ ಪ್ರೇಮ್
ಪ್ರಿಯಾಂಕ - ಉಪೇಂದ್ರ
ಶ್ರುತಿ - ಮಹೇಂದರ್
ಸುಹಾಸಿನಿ - ಮಣಿರತ್ನಂ
ಪ್ರಿಯಾ - ಅತ್ಲೀ
ನಯನತಾರಾ - ವಿಘ್ನೇಶ್
ಖುಷ್ಬೂ - ಸುಂದರ್
ಶ್ರೀದೇವಿ - ಬೋನಿ ಕಪೂರ್
ಅಮಲಾ ಪೌಲ್ - ವಿಜಯ್
ರೇಖಾ ದಾಸ್ - ಓಂ ಪ್ರಕಾಶ್