ಸ್ಯಾಂಟೋರಿನಿಯಲ್ಲಿ ಸುಧಾರಾಣಿ ಹಾಲಿಡೇ ಮಜಾ; ಇಲ್ಲಿವೆ ಫೋಟೋಗಳು!
ನಟಿ ಸುಧಾರಾಣಿ ಫ್ಯಾಮಿಲಿ ಜೊತೆ ಹಾಲಿಡೇಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಗಳಿಗೆ ಈಗಷ್ಟೇ ಪರೀಕ್ಷೆ ಮುಗಿದ್ದು ಪತಿ, ಮಗಳೊಂದಿಗೆ ಗ್ರೀಕ್ ದ್ವೀಪಕ್ಕೆ ಹಾರಿದ್ದಾರೆ. ಅತ್ಯಂತ ಸುಂದರ ಪ್ರವಾಸಿ ತಾಣ ಇದಾಗಿದೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.
ಪತಿ ಗೋವರ್ಧನ್ ಜೊತೆ ಸ್ಯಾಂಟೋರಿನಿ ದ್ವೀಪದಲ್ಲಿ ಸುಧಾರಾಣಿ
ಸ್ಯಾಂಟೋರಿನಿ ದ್ವೀಪದ ವಿಹಂಗಮ ನೋಟ
ಪುತ್ರಿ ನಿಧಿ ಜೊತೆ ಸುಧಾರಾಣಿ ಹಾಲಿಡೇ ಎಂಜಾಯ್ ಮಾಡುತ್ತಿರುವುದು
ಸ್ಯಾಂಟೊರಿನಿ ಗ್ರೀಕ್ ದ್ವೀಪವಾಗಿದ್ದು, ಅಥೆನ್ಸ್ ನಿಂದ 45 ನಿಮಿಷಗಳಷ್ಟು ದೂರದಲ್ಲಿದೆ.
ಪತಿ ಗೋವರ್ಧನ್, ಪುತ್ರಿ ನಿಧಿ ಜೊತೆ ಸುಧಾರಾಣಿ
ಫ್ಯಾಮಿಲಿ ಜೊತೆ ಹಾಲಿಡೇ ಕಳೆಯಲು ಸ್ಯಾಂಟೋರಿನಿ ಹೇಳಿ ಮಾಡಿಸಿದ ಪ್ರವಾಸಿ ತಾಣ
ಸುಧಾರಾಣಿ ಸದ್ಯ ರವಿಚಂದ್ರನ್ ಅವರ 'ಪಡ್ಡೆಹುಲಿ' ಹಾಗೂ ಜಗ್ಗೇಶ್ ಅವರ 'ಪ್ರೀಮಿಯರ್ ಪದ್ಮನಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಗ್ರೀಕ್‌ನಲ್ಲಿರುವ ಪ್ರಮುಖ ದ್ವೀಪ ಇದಾಗಿದೆ.