ಅಂಬುಜ ಅವತಾರದಲ್ಲಿ ಶುಭಾ ಪೂಂಜಾ; ಇದು ಹಾರರ್‌ ಕಾಮಿಡಿ ಲವ್‌ಸ್ಟೋರಿ!

First Published 7, Aug 2020, 10:20 AM

ನಟಿ ಶುಭಾ ಪೂಂಜಾ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅವರ ನಟನೆಯ ಹೊಸ ಚಿತ್ರದ ಹೆಸರು ‘ಅಂಬುಜ’

ಶ್ರೀನಿ ಹನುಮಂತರಾಜು ಈ ಚಿತ್ರದ ನಿರ್ದೇಶಕ. ಈ ಹಿಂದೆ ‘ಕೆಲವು ದಿನಗಳ ನಂತರ’ ಎನ್ನುವ ಹಾರರ್‌ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದಿದ್ದವರು ಶ್ರೀನಿ.

‘ಇದು ಇನ್ನೊಂದು ಬಗೆಯ ಹೊಸ ಪ್ರಯತ್ನದ ಸಿನಿಮಾ. ಹಾರರ್‌ ಜತೆಗೆ ಕಾಮಿಡಿ ಹಾಗೂ ಲವ್‌ ಇರುವ ಸಿನಿಮಾ'

'ಕತೆ ಮತ್ತು ಅದಕ್ಕೆ ತಕ್ಕಂತೆ ಪಾತ್ರಧಾರಿಗಳ ಆಯ್ಕೆ ಆಗಿದ್ದು, ಶುಭಾ ಪೂಂಜಾ ಒಂದು ಒಳ್ಳೆಯ ಪಾತ್ರ ಮಾಡುತ್ತಿದ್ದಾರೆ.'

'ಈಗಷ್ಟೇ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಮುಂದಿನ ತಯಾರಿಗಳು ಆಗಬೇಕಿದೆ’ ಎನ್ನುತ್ತಾರೆ ನಿರ್ದೇಶಕರು.'

ಶುಭಾ ಪೂಂಜಾ ಜತೆಗೆ ಮತ್ತೊಂದು ಪ್ರಮುಖ ಪಾತ್ರಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಆಯ್ಕೆ ಆಗಿದ್ದಾರೆ. ನವೆಂಬರ್‌ ತಿಂಗಳಿನಿಂದ ಚಿತ್ರೀಕರಣ ಮಾಡುವ ಪ್ಲಾನ್‌ ಚಿತ್ರತಂಡದ್ದು.

loader